ಬಿಗ್‌ಬಾಸ್ ಸೀಸನ್ 13 ಕಾಮನ್ ಮ್ಯಾನ್ ಅಗ್ನಿಪರೀಕ್ಷೆ ಯಾವಾಗ? ದೊಡ್ಮನೆ ಸೆಟ್ ನಿರ್ಮಾಣ ಶುರು, BBK13, Kiccha Sudeep
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 13 ಶುರುವಾಗುತ್ತಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಸಾಮಾನ್ಯ ಜನರಿಗೆ (ಕಾಮನ್ ಮ್ಯಾನ್ ಗಳಿಗೆ) ಅವಕಾಶ ಇರುತ್ತದೆ. ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ ಬಿನ್ನವಾಗಿರುತ್ತದೆ. ಇನ್ನು ಈ ಬಾರಿ ಬಿಗ್ ಬಾಸ್ ಯಾವಾಗ ಆರಂಭ ಆಗುತ್ತದೆ? ಈ ಬಾರಿಯ ಬಿಗ್ ಬಾಸ್ ಮನೆ ಹೇಗಿರುತ್ತದೆ? ಬಿಗ್ ಬಾಸ್ ಹೊಸ ಪ್ರೋಮೋ ಯಾವಾಗ ಬಿಡುಗಡೆ ಆಗುತ್ತೆ ಎನ್ನುವುದರ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ. ಬಿಗ್‌ಬಾಸ್ ಸೀಸನ್ … Read more