Bigg Boss 13: 5th Week Voting Poll, 5th Week Voting Result, Bigg Boss Kannada, BBK13, Kiccha Sudeep
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ 4 ವಾರಗಳು ಮುಗಿದು, ಇದೀಗ ಐದನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ನಾಲ್ಕನೇ ವಾರದಲ್ಲಿ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಐದನೇ ವಾರದಲ್ಲಿ ಮನೆಯಿಂದ ಹೊರ ಬರುವ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಈ ಕೆಳಗೆ ವೋಟಿಂಗ್ ಪೋಲ್ ನೀಡಲಾಗಿದ್ದು, ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ ಸಪೋರ್ಟ್ ಮಾಡಿ. Bigg Boss 13: 5th Week Voting Poll, 5th … Read more