3rd Week Bigg Boss Voting Line, 3ನೇ ವಾರ ಬಿಗ್ಬಾಸ್ ಮನೆಯಿಂದ ಹೊರ ಬರುವ ಸ್ಪರ್ಧಿ, BBK13, Bigg Boss Kannada, Kiccha Sudeep 

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ 13ರ ಎರಡನೇ ವಾರ ಯಾವುದೇ ಎಲಿಮಿನೇಷನ್ ಇರದ ಕಾರಣ ಸದ್ಯ ಬಿಗ್ ಬಾಸ್ ಮನೆಯಲ್ಲಿ 14 ಸ್ಪರ್ಧಿಗಳು ಉಳಿದಿದ್ದು, 3ನೇ ವಾರ ಬೆಳ್ಳಂಬೆಳಿಗ್ಗೆ ಕಿಚ್ಚ ಸುದೀಪ್ ಅವರು ಸೈರನ್ ಹಾಕಿ ಎಬ್ಬಿಸುವ ಮೂಲಕ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ. ಇನ್ನು ಮೂರನೇ ವಾರ ಮಿಡ್ ವೀಕ್ ಎಲಿಮಿನೇಷನ್ ಇದ್ದು, ಮಿಡ್ ವೀಕ್ ನಲ್ಲಿ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುತ್ತಾರೆ.

3rd Week Bigg Boss Voting Line, 3ನೇ ವಾರ ಬಿಗ್ಬಾಸ್ ಮನೆಯಿಂದ ಹೊರ ಬರುವ ಸ್ಪರ್ಧಿ, BBK13, Bigg Boss Kannada, Kiccha Sudeep

Bigg Boss 13 3ನೇ ವಾರ Emergency Exit:

ಬೆಳಂಬೆಳ್ಳಿಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಸೈರನ್ ಹಾಕಿ ಎಬ್ಬಿಸುವ ಮೂಲಕ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ. ಹೌದು, 3ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಮನೆಯ ಎಲ್ಲಾ ಸ್ಪರ್ಧಿಗಳನ್ನ ಕಿಚ್ಚ ಸುದೀಪ್ ಅವರು ನಾಮಿನೇಟ್ ಮಾಡಿದ್ದು, ಕ್ಯಾಪ್ಟನ್ ಆಗಿರುವ ಸಂಗೀತ ಅವರು ನಾಮಿನೇಟ್ ಆಗಿರುವ ಸಾದ್ಯತೆ ಇರುತ್ತದೆ. ಇನ್ನು ಈ ವಾರ ಯಾವ ಸಮಯದಲ್ಲಿ ಸಹ ಸ್ಪರ್ಧಿಗಳು ಎಮರ್ಜೆನ್ ಎಕ್ಸಿಟ್ ಮೂಲಕ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆ ಇದೆ.

3rd Week Bigg Boss Voting Line, 3ನೇ ವಾರ ಬಿಗ್ಬಾಸ್ ಮನೆಯಿಂದ ಹೊರ ಬರುವ ಸ್ಪರ್ಧಿ, BBK13, Bigg Boss Kannada, Kiccha Sudeep, Boss 13 3rd Week Nomination, 3rd Week Voting Line, Bigg Boss Kannada 3rd Week Elimination, 3rd Week Voting Result, 3rd Week Voting Poll Result, Bigg Boss Kannada 3rd Week Elimination, 3rd Week Voting Result, Bigg Boss 12 - 3rd Week Voting Result, 3rd Week Voting Result Update, Bigg Boss 13 3rd Week Voting poll Result, 3rd Week Voting Result Online, BBK13 3rd Week Voting Result Update, 3rd Week Voting Line Results, 3rd Week Voting Line Result, BBk13 3rd Week Voting Line Results, BBK13 3rd Week Voting Results, Bigg Boss 13 3rd Week Voting Poll Result, Bigg Boss 13 3rd Week Voting Result, my edu update kannada, Saksha Media, 3rd Week Voting Line Results Update, BBK13 3rd Week Voting Results Update

Bigg Boss 13: 1st Week Voting Line:

ಮೇಲೆ ನಾವು ನೀಡಿರುವ ವೋಟಿಂಗ್ ಪೋಲ್ ಯಾವುದೇ Official ವೋಟಿಂಗ್ ಪೋಲ್ ಆಗಿರುವುದಿಲ್ಲ. ಇದು ಕೇವಲ ಜನರ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ತಿಳಿಯಲು ಮಾಡಿರುವ ಒಂದು ವೋಟಿಂಗ್ ಪೋಲ್. ನೀವು official ಆಗಿ ವೋಟ್ ಮಾಡಲು Jio Hotstar ನಲ್ಲಿ ವೋಟ್ ಮಾಡಿ. ನಿಮ್ಮ ನೆಚ್ಚಿನ ಸ್ಪರ್ಧಿಗೆ ಸಪೋರ್ಟ್ ಮಾಡಿ.

Bigg Boss Season 13 Nomination List:

ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಕಿಚ್ಚ ಸುದೀಪ್ ಅವರು ಮನೆಯ ಎಲ್ಲಾ ಸ್ಪರ್ಧಿಗಳನ್ನ ನಾಮಿನೇಟ್ ಮಾಡಿದ್ದಾರೆ. ಹೌದು 3ನೇ ವಾರ ಬಿಗ್ ಬಾಸ್ ಮನೆಯಿಂದ ಹೋಗ ಹೋಗಲು ನಾಮಿನೇಷನ್ ಆದ ಸ್ಪರ್ಧಿಗಳು,

  • ವೈಷ್ಣವಿ
  • ಯಶಸ್
  • ತಾಂಡವ್
  • ಗಗನ್
  • ಕಾವ್ಯ
  • ಆಸಿಯಾ
  • ಧನುಷ್
  • ಮಂಜುನಾಥ
  • ಲಿಖಿತ್
  • ಸೌಂದರ್ಯ
  • ಕಿರಣ್ ಶಾಸ್ತ್ರಿ
  • ಜಗದೀಶ್
  • ಅವಿನಾಶ್
  • ಸಂಗೀತ

ಕ್ಯಾಪ್ಟನ್ ಆಗಿರುವ ಸಂಗೀತ ಅವರು ನಾಮಿನೇಟ್ ಆಗಿರುತ್ತಾರೆ. ಇನ್ನು 3ನೇ ವಾರ ಎಮರ್ಜೆನ್ಸಿ ಎಕ್ಸಿಟ್ ಇರುವ ಕಾರಣ ಯಾವ ಸಮಯಕ್ಕೆ ಬೇಕಾದರೂ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಆಚೆ ಬರುವ ಸಾಧ್ಯತೆ ಇದ್ದು, ನಾಮಿನೇಟ್ ಆಗಿರುವ 14 ಸ್ಪರ್ಧಿಗಳಲ್ಲಿ ನಿಮ್ಮ ಸಪೋರ್ಟ್ ಯಾರಿಗೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ:  ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026

ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಮೇಲೆ ನೀಡಿರುವ ವೋಟಿಂಗ್ ಪೋಲ್ ಪ್ರಕಾರ ಯಾವ ಕಂಟೆಸ್ಟಂಟ್ ಗೆ ಯಾವ ರೀತಿಯ ಸಪೋರ್ಟ್ ಸಿಗುತ್ತಿದೆ ಎನ್ನುವುದು ಗೊತ್ತಾಗುತ್ತೆ. ಆದರೆ ನೀವು Official ಆಗಿ ವೋಟ್ ಮಾಡುವುದರೆ Jio Hotstar ನಲ್ಲಿ ವೋಟ್ ಮಾಡಿ ಸಪೋರ್ಟ್ ಮಾಡಿ.

Vote ಮಾಡೋದು ಹೇಗೆ?

ಬಿಗ್ ಬಾಸ್ 13,ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ದಿನಕ್ಕೆ ಒಂದೇ ವೋಟ್ ಮಾಡಬಹುದು. ಇನ್ನೊಂದು ವೋಟ್ ಮಾಡಲು ನೀವು 12AM ನಂತರ ನೀವು ವೋಟ್ ಮಾಡಬಹುದು. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.  Jio Hostar ನಲ್ಲಿ ಹೇಗೆ ವೋಟ್ ಮಾಡುವುದೆಂದು ನೋಡುವುದಾದರೆ,

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
  • ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 13 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ಇದನ್ನ ಓದಿ: Bigg Boss 13 1st Week Voting Line, 1st Week Voting Result, Bigg Boss Kannada, BBK13, Kiccha Sudeep 

ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ದಿನಕ್ಕೆ ಒಂದೇ ವೋಟ್ ಮಾಡಬಹುದು. ಇನ್ನೊಂದು ವೋಟ್ ಮಾಡಲು ನೀವು 12AM ನಂತರ ನೀವು ವೋಟ್ ಮಾಡಬಹುದು. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಿ.

ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕೂಡ ಕಮೆಂಟ್ ನಲ್ಲಿ ತಿಳಿಸ ಬಹುದು.

3rd Week Bigg Boss Voting Line, 3ನೇ ವಾರ ಬಿಗ್ಬಾಸ್ ಮನೆಯಿಂದ ಹೊರ ಬರುವ ಸ್ಪರ್ಧಿ, BBK13, Bigg Boss Kannada, Kiccha Sudeep
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment