Bigg Boss Season 11 9th week Elimination, BBK11, Bigg Boss Kannada, ಐಶ್ವರ್ಯ ಹಾಗೂ ಶೋಭಾ ಶೆಟ್ಟಿ ಇವರಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿ ಯಾರು?
ಬಿಗ್ ಬಾಸ್ ಸೀಸನ್ 11 ರ 9 ನೆ ವಾರದ ಕಿಚ್ಚ ಪಂಚಾಯ್ತಿಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೊಮಿನೇಟ್ ಆಗಿದ್ದ 7 ಸ್ಪರ್ಧಿಗಳಲ್ಲಿ ಶನಿವಾರ ಎಪಿಸೋಡ್ ನಲ್ಲಿ ಗೋಲ್ಡ್ ಸುರೇಶ್ ಹಾಗೂ ತ್ರಿವಿಕ್ರಮ್ ಅವರು ಸೇವ್ ಆಗಿದ್ದು ಇನ್ನುಳಿದ ಸ್ಪರ್ಧಿಗಳಾದ ಶಿಶಿರ್, ಐಶ್ವರ್ಯ, ಶೋಭಾ ಶೆಟ್ಟಿ, ಚೈತ್ರ ಕುಂದಾಪುರ, ಹಾಗೂ ಭವ್ಯ ಅವರನ್ನ ಸೇಫ್ ಆಗಿರಲಿಲ್ಲ.ಆದರೆ ಇಂದು ಭಾನುವಾರದ ಸಂಚಿಕೆಯಲ್ಲಿ ಮೊದಲು ಭವ್ಯ ಅವರು ಸೇವ್ ಆಗಿರುತ್ತಾರೆ, ಎರಡನೆಯದಾಗಿ ಶೋಭಾ ಶೆಟ್ಟಿ ಹಾಗೂ ಮೂರನೆಯದಾಗಿ … Read more