ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಅವರು ZEE5 ಒಟಿಟಿ ವೇದಿಕೆಯಲ್ಲಿ ಹೊಸ ಸಾಹಸಮಯ ರಿಯಾಲಿಟಿ ಶೋ ‘ವೆಲ್ಕಮ್ ಟು ದಿ ಜಂಗಲ್’ (Welcome to the Jungle) ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ಒಂದೇ ಸಮಯದಲ್ಲಿ ಎರಡು ಶೋ ನಿರೂಪಣೆ ಮಾಡಲಿರುವ ಅಕುಲ್ ಬಾಲಾಜಿ! OTT ಯಲ್ಲಿ ಬರಲಿದೆ “ವೆಲ್ಕಮ್ ಟು ದ ಜಂಗಲ್” ರಿಯಾಲಿಟಿ ಶೋ, Akul Balaji, Kannada reality show Bigg Boss Kannada
ಅಕುಲ್ ಬಾಲಾಜಿ ಅವರ ಹೊಸ ಹೆಜ್ಜೆ ಅಪರೂಪದ ಶೋ: ಹಿಂದೆ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರೀತಿಯ ಜನಪ್ರಿಯ ಕಾರ್ಯಕ್ರಮಗಳ ಮೂಲಕ ಸಂಚಲನ ಮೂಡಿಸಿದ್ದ ಅಕುಲ್ ಬಾಲಾಜಿ, ಈಗ ಕಾಡಿನ ಹಿನ್ನೆಲೆಯ ಹೊಸ ಶೋನೊಂದಿಗೆ ಮರಳಿದ್ದಾರೆ. ಸದ್ಯ ಹಳ್ಳಿ ಪವರ್ ರಿಲೋಡೆಡ್ ಕಾರ್ಯಕ್ರಮ ನಡೆಸಿಕೊಡುತ್ತಿರುವ ಅಕುಲ್ ಬಾಲಾಜಿ ಅವರು ಒಂದೇ ಸಮಯದಲ್ಲಿ ಎರಡು ಶೋ ಗಳನ್ನ ನಡೆಸಿಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಇದನ್ನ ಓದಿ: ಹಿಂದಿ ಬಿಗ್ ಬಾಸ್ 8ರ ಕಾನ್ಸೆಪ್ಟ್ Copy ಮಾಡಿದ ಕನ್ನಡ ಬಿಗ್ ಬಾಸ್ 13, BBK13, Kiccha Sideep, Bigg Boss Kannada
ಹಳ್ಳಿ ಪವರ್ & ವೆಲ್ಕಮ್ ಟು ದ ಜಂಗಲ್:
ಅಕುಲ್ ಬಾಲಾಜಿ ಅವರು ಸದ್ಯ zee ಕನ್ನಡದಲ್ಲಿ ಹಳ್ಳಿ ಪವರ್ ರಿಲೋಡೆಡ್ ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದು, 3 ತಿಂಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದ ಬೆನ್ನಲ್ಲೇ ಅಕುಲ್ ಬಾಲಾಜಿ ಅವರು Zee5 OTT ಯಲ್ಲಿ ಹೊಸದಾಗಿ ಆರಂಭವಾಗಲಿರುವ “ವೆಲ್ಕಮ್ ಟು ದ ಜಂಗಲ್” ಕಾರ್ಯಕ್ರಮ ವನ್ನ ಸಹ ಒಪ್ಪಿಕೊಂಡಿದ್ದು, ಕೆಲವೇ ದಿನಗಳಲ್ಲಿ ಪ್ರಸಾರವಾಗಲಿರುವ “ವೆಲ್ಕಮ್ ಟು ದ ಜಂಗಲ್” ರಿಯಾಲಿಟಿ ಶೋ ಹಾಗೂ ಹಳ್ಳಿ ಪವರ್ ರಿಯಾಲಿಟಿ ಶೋ ಈ ಎರಡು ಕಾರ್ಯಕ್ರಮವನ್ನ ಅಕುಲ್ ಬಾಲಾಜಿ ಅವರು ಒಟ್ಟಿಗೆ ನಡೆಸಿಕೊಡುವ ಸಾದ್ಯತೆ ಇದೆ. ಹೌದು ಇದು ಮೊದಲ ಬಾರಿಯಲ್ಲ ಇದಕ್ಕೂ ಮೊದಲು ಅಕುಲ್ ಬಾಲಾಜಿ ಅವರು ಒಂದೇ ಸಮಯದಲ್ಲಿ ಎರಡು ಕಾರ್ಯಕ್ರಮವನ್ನ ಒಟ್ಟಿಗೆ ನಡೆಸಿಕೊಟ್ಟಿದ್ದರು ಅದೇ ರೀತಿ ಈ ಬಾರಿ ಸಹ ಅಕುಲ್ ಬಾಲಾಜಿ ಅವರು ಒಂದೇ ಸಮಯದಲ್ಲಿ ಎರಡು ಕಾರ್ಯಕ್ರವನ್ನ ನಡೆಸುವ ಮೂಲಕ ಮತ್ತೆ ದಾಖಲೆ ಸೃಷ್ಟಿಸಲಿದ್ದಾರೆ.
ಸಾಹಸಮಯ ಆಟ: ನಿಯಮಗಳಿಲ್ಲದ ಕಾಡಿನಲ್ಲಿ ಸ್ಪರ್ಧಿಗಳ ಕಠಿಣ ಸವಾಲುಗಳು ಮತ್ತು ರೋಚಕ ಮನರಂಜನೆ ಈ ಕಾರ್ಯಕ್ರಮದ ಮುಖ್ಯ ವಿಶೇಷತೆ ಆಗಿರಲಿದೆ.
ಇದನ್ನ ಓದಿ: ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಅಹ್ವಾನ! How to apply New Ration Card 2026, New Ration Card Apply, ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ
ಡಿಜಿಟಲ್ ಮನರಂಜನೆ: ಟಿವಿ ಜೊತೆಗೆ ZEE5 ಒಟಿಟಿಯಲ್ಲಿಯೂ ವೀಕ್ಷಕರಿಗೆ ಸುಲಭವಾಗಿ ಲಭ್ಯವಾಗಲಿದೆ. ವೀಕ್ಷಕರ ನಿರೀಕ್ಷೆ ಅಕುಲ್ ಬಾಲಾಜಿ ಅವರ ಎನರ್ಜಿಟಿಕ್ ನಿರೂಪಣೆ ಮತ್ತು ಕಾಡಿನ ಪರಿಸರದಲ್ಲಿ ನಡೆಯುವ ಈ ಸಾಹಸಮಯ ಆಟವು ಕನ್ನಡಿಗರಲ್ಲಿ ಭಾರೀ ಕುತೂಹಲ ಮೂಡಿಸಲಿದೆ. ಹಳೆಯ ನೆನಪುಗಳನ್ನು ಮರುಕಳಿಸುವಂತೆ ಈ ಹೊಸ ರಿಯಾಲಿಟಿ ಶೋ ಮೂಡಿಬರಲಿದೆ.
ಒಂದೇ ಸಮಯದಲ್ಲಿ ಎರಡು ಶೋ ನಿರೂಪಣೆ ಮಾಡಲಿರುವ ಅಕುಲ್ ಬಾಲಾಜಿ! OTT ಯಲ್ಲಿ ಬರಲಿದೆ “ವೆಲ್ಕಮ್ ಟು ದ ಜಂಗಲ್” ರಿಯಾಲಿಟಿ ಶೋ, Akul Balaji, Kannada reality show Bigg Boss Kannada
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲುTelegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು…
