Union Bank Bank Personal loan 2026: 50000 ದಿಂದ 15 ಲಕ್ಷದವರೆಗೆ ಕಡಿಮೆ ಬಡ್ಡಿಯಲ್ಲಿ ಲೋನ್ ಪಡೆಯಿರಿ, Personal Loan 

ನಮಸ್ಕಾರ ಸ್ನೇಹಿತರೇ, ನಿಮ್ಮ ಹಣಕಾಸಿನ ಸಮಯದಲ್ಲಿ ಇದು ನಿಮಗೆ ಸಹಾಯ ಆಗುತ್ತದೆ. ಇಲ್ಲಿ ನಿಮಗೆ ತುಂಬಾ ಸಲುವಾಗಿ ಸಾಲ ಸೌಲಭ ನೀಡಲಾಗುತ್ತದೆ. ಇಲ್ಲಿ ನಿಮಗೆ 50,000 ದಿಂದ 15 ಲಕ್ಷದ ವರೆಗೆ ಸಾಲ ಸಿಗುತ್ತದೆ. ಇದನ್ನ ಪಡೆಯುವುದು ಹೇಗೆ, ಅರ್ಜಿ ಸಲ್ಲಿಸುವ ಬೇಕಾದ ದಾಖಲೆಗಳು ಎನೇನು ಎಲ್ಲವನ್ನು ಕೂಡ ಸಂಪೂರ್ಣ ಮಾಹಿತಿ ಇದೀಗ ನೋಡೋಣ.

Union Bank Bank Personal loan 2026: 50000 ದಿಂದ 15 ಲಕ್ಷದವರೆಗೆ ಕಡಿಮೆ ಬಡ್ಡಿಯಲ್ಲಿ ಲೋನ್ ಪಡೆಯಿರಿ, Personal Loan, How to Apply Person Loan Without Intrest, Free Personal Loan

ಹೌದು, ಕೆಲವೊಂದು ಸಮಯದಲ್ಲಿ ಆರ್ಥಿಕ ಹಣಕಾಸಿನ ತೊಂದರೆ ಅದಾಗ ಯಾರು ಸಹ ಸುಲಭವಾಗಿ ಸಾಲ ನೀಡುವುದಿಲ್ಲ. ಸಾಲ ನೀಡಿದರು ಅದರ ಬಡ್ಡಿ ಹೆಚ್ಚು ಇರುತ್ತದೆ. ಇಲ್ಲಿ ನಿಮಗೆ 15,000 ದಿಂದ 15 ಲಕ್ಷದ ವರೆಗೆ ಅದುವೇ ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತದೆ. ಇನ್ನು ಈ ಲೇಖನದಲ್ಲಿ ನಾವು ಸುಲಭವಾಗಿ ಹೇಗೆ ಕಡಿಮೆ ಬಡ್ಡಿ ದರದಲ್ಲಿ ಹೇಗೆ ಸಾಲ ಪಡೆಯುವುದು ಎನ್ನುವುದನ್ನ ಇದೀಗ ನೋಡೋಣ.

ಯೂನಿಯನ್ ಬ್ಯಾಂಕ್ ಪರ್ಸನಲ್ ಲೋನ್: 

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕ ವಲಯದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಇದು ಸಹ ಒಂದು. ಇನ್ನು ಅದರ ವೈಯಕ್ತಿಕ ಸಾಲ ಯೋಜನೆಗಳು ಹಲವು ಜನರ ಹಣಕಾಸು ಸಮಸ್ಯೆಗಳನ್ನು ಸರಳಗೊಳಿಸುತ್ತವೆ. ಜೀವನದಲ್ಲಿ ಅನಿರೀಕ್ಷಿತ ಖರ್ಚುಗಳು ಅಥವಾ ದೊಡ್ಡ ಯೋಜನೆಗಳು ಬಂದಾಗ, ಈ ಸಾಲವು ತ್ವರಿತ ಮತ್ತು ವಿಶ್ವಾಸಾರ್ಹ ಪರಿಹಾರ ನೀಡುತ್ತದೆ. ಇದು ಅನ್‌ಸೆಕ್ಯೂರ್ಡ್ ಸಾಲವಾಗಿರುವುದರಿಂದ ಯಾವುದೇ ಆಸ್ತಿ ಅಥವಾ ಗ್ಯಾರಂಟಿ ಬೇಕಿಲ್ಲ, ಮತ್ತು ನೀವು ಸಾಲದ ಮೊತ್ತವನ್ನು ಯಾವುದೇ ವೈಯಕ್ತಿಕ ಅಗತ್ಯಕ್ಕೆ ಬಳಸಬಹುದು. ಅದು ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ಪ್ರವಾಸ ಅಥವಾ ಮನೆ ಸುಧಾರಣೆಗೆ ಹೀಗೆ ಅನೇಕ ಕೆಲಸಕ್ಕೆ ಇದನ್ನ ನೀವು ಪಡೆಯಬಹುದು.

Union Bank Bank Personal loan 2026, 50000 ದಿಂದ 15 ಲಕ್ಷದವರೆಗೆ ಕಡಿಮೆ ಬಡ್ಡಿಯಲ್ಲಿ ಲೋನ್ ಪಡೆಯಿರಿ, Personal Loan, How to Apply Person Loan Without Intrest, Free Personal Loan, how to apply union bank personal loan, how to apply union bank personal loan telugu, how to apply for a personal loan from union bank, how to get personal loan union bank emi, how to get personal loan from union bank, union bank personal loan apply, how to apply for loan in union bank, union bank personal loan apply online, union bank personal loan online apply, how to apply quick cash loan in union bank, union bank personal loan apply online telugu, union bank personal loan application

ಹಲವು ಮಾಹಿತಿ ಮೂಲಗಳಿಂದ ತಿಳಿದಂತೆ, ಯೂನಿಯನ್ ಬ್ಯಾಂಕ್ ವೈಯಕ್ತಿಕ ಸಾಲದ ಮೊತ್ತ ಸಾಮಾನ್ಯವಾಗಿ ₹50,000 ರಿಂದ 15 ಲಕ್ಷಗಳವರೆಗೆ ನಿಮಗೆ ಸಾಲ ನೀಡಲಾಗುತ್ತದೆ. ಮಹಿಳೆಯರಿಗೆ ವಿಶೇಷವಾಗಿ ₹50 ಲಕ್ಷಗಳವರೆಗೆ ಹೆಚ್ಚಿಸಬಹುದು. ಬಡ್ಡಿ ದರಗಳು ವಾರ್ಷಿಕ 11.25% ರಿಂದ 15.20% ವರೆಗೆ ಇರಬಹುದು, ಇದು ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ ಮತ್ತು ಬ್ಯಾಂಕ್ ಸಂಬಂಧದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಸಾಲದ ಅವಧಿ 12 ತಿಂಗಳುಗಳಿಂದ 60 ತಿಂಗಳುಗಳವರೆಗೆ (ಸಾಮಾನ್ಯವಾಗಿ 5 ವರ್ಷಗಳು) ಇನ್ನು ಕಡಿಮೆ ಬಡ್ಡಿ ದರದಲಿ ನಿಮಗೆ ಸಾಲ ಸಿಗುತ್ತದೆ. ಮತ್ತು ಮಹಿಳೆಯರಿಗೆ ಕೆಲವು ಯೋಜನೆಗಳಲ್ಲಿ 84 ತಿಂಗಳುಗಳವರೆಗೆ ವಿಸ್ತರಿಸಬಹುದು.

ಯೂನಿಯನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಕನಿಷ್ಠ ₹50,000 ರಿಂದ ಗರಿಷ್ಠ ₹15 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಇದು ನಿಮಗೆ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಅವಲಂಬಿಸವಾಗಿರುತ್ತದೆ. ಬ್ಯಾಂಕಿನ ಬಡ್ಡಿ ದರಗಳು ಮಾರುಕಟ್ಟೆಯಲ್ಲಿನ ಇತರ ಬ್ಯಾಂಕುಗಳಿಗಿಂತ ಸ್ಪರ್ಧಾತ್ಮಕವಾಗಿದ್ದು, ವಾರ್ಷಿಕ ಸುಮಾರು 10.40% ದಿಂದ ಬಡ್ಡಿ ದರದಲಿ ಸಿಗುತ್ತದೆ. ಪಡೆದ ಸಾಲವನ್ನು ನೀವು ಮರುಪಾವತಿ ಮಾಡಲು ಬ್ಯಾಂಕ್ 12 ತಿಂಗಳಿಂದ 60 ತಿಂಗಳವರೆಗೆ (5 ವರ್ಷಗಳು) ಕಾಲಾವಕಾಶ ನೀಡುತ್ತದೆ.

ಇದನ್ನ ಓದಿ: Free Houses for Government, ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0, ಬಡವರಿಗೆ ಸ್ವಂತ ಮನೆಯ ಕನಸು ನನಸು, 
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
  • ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
  • ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 60 ವರ್ಷಗಳಿರಬೇಕು.
  • ಸರ್ಕಾರಿ ನೌಕರರು, ಪ್ರತಿಷ್ಠಿತ ಖಾಸಗಿ ಸಂಸ್ಥೆಯ ಉದ್ಯೋಗಿಗಳು ಅಥವಾ ಸ್ವಯಂ ಉದ್ಯೋಗಿಗಳು ಈ ಸಾಲಕ್ಕೆ ಅರ್ಹರು.
  • ಮಾಸಿಕ ಕನಿಷ್ಠ ಆದಾಯ ₹15,000 ದಿಂದ ₹20,000 ಇರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
  • ಗುರುತಿನ ಚೀಟಿ: ಆಧಾರ್ ಕಾರ್ಡ್, ಪಾನ್ ಕಾರ್ಡ್ ಅಥವಾ ವೋಟರ್ ಐಡಿ.
  • ವಿಳಾಸದ ಪುರಾವೆ: ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್.
  • ಆದಾಯದ ಪುರಾವೆ: ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ ಮತ್ತು 3 ತಿಂಗಳ ಸ್ಯಾಲರಿ ಸ್ಲಿಪ್ (ಉದ್ಯೋಗಿಗಳಿಗೆ).
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು.
ಇದನ್ನ ಓದಿ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026
ಅರ್ಜಿ ಸಲ್ಲಿಸುವುದು ಹೇಗೆ?

ಯೂನಿಯನ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ Apply Online ಮೂಲಕ ಅರ್ಜಿ ಸಲ್ಲಿಸಬಹುದು.
ನಿಮ್ಮ ಹತ್ತಿರದ ಯೂನಿಯನ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆಯಬಹುದು.

ಇಲ್ಲಿ ನಿಮಗೆ ತುಂಬಾ ಸುಲಭವಾಗಿ ಅರ್ಜಿ ಸಲ್ಲಿಸಿ ಕಡಿಮೆ ಸಮಯದಲ್ಲಿ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಈ ಸಾಲದೊಂದಿಗೆ ನಿಮ್ಮ ಹಣಕಾಸು ಜೀವನವನ್ನು ಸುಗಮಗೊಳಿಸಿ, ಆದರೆ ಜವಾಬ್ದಾರಿಯುತವಾಗಿ ನಿರ್ವಹಿಸಿ. ಶುಭಾಶಯಗಳು

Union Bank Bank Personal loan 2026: 50000 ದಿಂದ 15 ಲಕ್ಷದವರೆಗೆ ಕಡಿಮೆ ಬಡ್ಡಿಯಲ್ಲಿ ಲೋನ್ ಪಡೆಯಿರಿ, Personal Loan, How to Apply Person Loan Without Intrest, Free Personal Loan

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment