ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 11 ಮುಗಿದಿದ್ದು, ಈ ಸಲದ ಬಿಗ್ ಬಾಸ್ ವಿನ್ನರ್ ಹನುಮಂತ ಆಗಿದ್ದರೆ, ಇನ್ನು ತ್ರಿವಿಕ್ರಮ್ ರನ್ನರ್ ಆಫ್ ಆಗಿದ್ದಾರೆ. ಇನ್ನು ಬಿಗ್ ಬಾಸ್ ನ ಪ್ರತಿ ಸ್ಪರ್ಧಿಗು ವಾರದ ಲೆಕ್ಕದಲ್ಲಿ ಇಂತಿಷ್ಟು ಸಲಾರಿ ಎನ್ನುವುದು ಮೊದಲೇ ನಿಗದಿಯಾಗಿರುತ್ತದೆ. ಇದು ಅವರ ಪಾಪುಲರಿಟಿ, ಅವರು ಬಿಗ್ ಬಾಸ್ ಮನೆಯಲ್ಲಿ ಆಡುವ ರೀತಿ, ಎಲ್ಲದನ್ನು ಆಧಾರವಾಗಿ ಇಟ್ಟುಕೊಂಡು ಅವರಿಗೆ ಇಂತಿಷ್ಟು ಸಂಭಾವನೆ ನೀಡಬೇಕು ಎನ್ನುವುದು ನಿಗದಿಯಾಗಿರುತ್ತದೆ. ಇನ್ನು ತ್ರಿವಿಕ್ರಮ್ ರವರ ಸಂಭಾವನೆ ಎಷ್ಟು ಎನ್ನುವುದನ್ನ ನೋಡೋಣ.
Trivikram payment in BIGG BOSS, ಬಿಗ್ ಬಾಸ್ ನಿಂದ ತ್ರಿವಿಕ್ರಮ್ ಪಡೆದ ಸಂಭಾವನೆ ಎಷ್ಟು? ಹನುಮಂತ ಗಿಂತ ಹೆಚ್ಚು ಸಂಭಾವನೆ ಪಡೆದ ತ್ರಿವಿಕ್ರಮ್, BBK11, Kiccha Sudeep
ಬಿಗ್ ಬಾಸ್ ಸೀಸನ್ 11:
ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಸಂಭಾವನೆ ಯನ್ನ ಪಡೆದಿರುತ್ತಾರೆ. ಹಾಗೆ ವಿನ್ನರ್ ಆಗಿರುವ ಹನುಮಂತ ಅವರಿಗಿಂತ ಹೆಚ್ಚು ಸಂಭಾವನೆ ಬಿಗ್ ಬಾಸ್ ಮನೆಯಿಂದ ಸಿಕ್ಕಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹಾಗಾದ್ರೆ ತ್ರಿವಿಕ್ರಮ್ ಅವರಿಗೆ ಬಿಗ್ ಬಾಸ್ ಮನೆಯಿಂದ ಸಿಕ್ಕ ಸಂಭಾವನೆ ಎಷ್ಟು ಎನ್ನುವ ಎಲ್ಲಾ ಮಾಹಿತಿಯನ್ನ ತಿಳಿಯೋಣ ಬನ್ನಿ
ಬಿಗ್ ಬಾಸ್ ಸೀಸನ್ 11 ರನ್ನರ್ ಅಫ್ ತ್ರಿವಿಕ್ರಮ್:
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪದ್ಮಾವತಿ ಸೀರಿಯಲ್ ಮೂಲಕ ಕಿರುತೆಗೆ ಎಂಟ್ರಿ ಕೊಟ್ಟ ತ್ರಿವಿಕ್ರಮ್ ಅವರು ಈ ಸೀರಿಯಲ್ ನಲ್ಲಿ ಸಾಮ್ರಾಟ್ ಎನ್ನುವ ಪಾತ್ರದ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದವರು. ನಂತರ ಇವರು ಸಕೂಚಿ, ರಂಗನಾಯಕಿ ಇನ್ನು ಮುಂತಾದ ಸಿನಿಮಾಗಳಲ್ಲಿ ಸಹ ನಟಿಸಿರುತ್ತಾರೆ. ಹಾಗೂ ತಮಿಳಿನ ರೋಜಾ ಎನ್ನುವ ಸೀರಿಯಲ್ ನಲ್ಲಿ ಸಹ ತ್ರಿವಿಕ್ರಮ್ ಅವರು ನಾಟಿಸಿರುತ್ತಾರೆ, ಹಾಗೆ CCL ನಲ್ಲಿಯೂ ಕೂಡ ಆಡಿರುದ್ದಾರೆ. ಇವರು ಇದಕ್ಕೂ ಮೊದಲು ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಸಹ ಕಾಣಿಸಿಕೊಂಡಿದ್ದರು. ಈ ಬಳಿಕ ಬಿಗ್ ಬಾಸ್ ಸೀಸನ್ 11 ಕ್ಕೆ ತ್ರಿವಿಕ್ರಮ್ ಅವರು ಎಂಟ್ರಿ ಕೊಟ್ಟಾಗ ಇವರೇ ವಿನ್ನರ್ ಆಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಅವರು ಬಿಗ್ ಬಾಸ್ ಎಂಟ್ರಿ ಕೊಡುತ್ತಿದ್ದಂತೆ ಎಲ್ಲವು ಚೇಂಜ್ ಆಗಿತ್ತು. ಅದೇ ರೀತಿ ಈ ಸೀಸನ್ ನ ವಿನ್ನರ್ ಆಗಬೇಕಿದ್ದ ತ್ರಿವಿಕ್ರಮ್ ಅವರು 2ಕೋಟಿ ವೋಟ್ ಪಡೆಯುವ ಮೂಲಕ ರನ್ನರ್ ಉಪ್ ಆಗುತ್ತಾರೆ. ಹೌದು ನಮಗೆಲ್ಲ ತಿಳಿದಿರುವಂತೆ ವಿನ್ನರ್ ಆಗುವ ಸ್ಪರ್ದಿಗೆ 50 ಲಕ್ಷ ಹಣ ಸಿಗುತ್ತದೆ ಹಾಗಾದ್ರೆ ರನ್ನರ್ ಅಫ್ ಆಗಿರುವ ತ್ರಿವಿಕ್ರಮ್ ಅವರಿಗೆ ಬಿಗ್ ಬಾಸ್ ಮನೆಯಿಂದ ಸಿಕ್ಕ ಸಂಭಾವನೆ ಎಷ್ಟು ಎಂದು ನೋಡೋದಾದ್ರೆ
Recent Post:
-
ಮದುವೆ ಬಗ್ಗೆ ಭವ್ಯಾ ತ್ರಿವಿಕ್ರಮ್ ಹೇಳೋದೇನು , Bigg Boss season 11 Best Couples, ಭವ್ಯಾ ಗೌಡ & ತ್ರಿವಿಕ್ರಮ್ ಇಬ್ಬರು ಮದುವೆ ಆಗ್ತಾರೆ, BBK11 Love Story
-
ಸೆಂಟ್ರಲ್ ಬ್ಯಾಂಕ್ ನಲ್ಲಿ ಖಾಲಿ ಇರುವ 1000 ಹುದ್ದೆಗಳಿಗೆ ಅರ್ಜಿ ಆಹ್ವಾನ, Central Bank Credit Officer Recruitment 2025, Bank Job Update 2025
-
Post Office ಅಂಚೆ ಇಲಾಖೆ ನೇಮಕಾತಿ ಆರಂಭ, 10ನೇ ತರಗತಿ ಪಾಸ್ ಮಾಡಿದವರು ಅರ್ಜಿ ಸಲ್ಲಿಸಿ, ಸರ್ಕಾರಿ ಉದ್ಯೋಗಾವಕಾಶ ವೇತನ 19900/-
-
How to Earn Jio Coin? 1 ಜಿಯೋ ನಾಣ್ಯದ ಬೆಲೆ ಎಷ್ಟು? ಜಿಯೋ ಕಾಯಿನ್ ಗಳಿಸೋದು ಹೇಗೆ? Mukesh Ambani
ತ್ರಿವಿಕ್ರಮ್ ಗೆ ಬಿಗ್ ಬಾಸ್ ಮನೆಯಿಂದ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ:
ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯೊಳಗೆ 17 ವಾರಗಳು ಇದ್ದು ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಸಹ ಇವರೇ ಆಗಿರುತ್ತಾರೆ ಹೌದು ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಆಗಿದ್ದು , ಇವರಿಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಸಂಭಾವನೆ ಎಷ್ಟು ಎಂದು ನೋಡೋದಾದ್ರೆ, ತ್ರಿವಿಕ್ರಮ್ ಅವರು ಸೀರಿಯಲ್ ಹಾಗೂ ಸಿನಿಮಾ ರಂಗದಿಂದ ಬಂದಿರುವುದರಿಂದ ತ್ರಿವಿಕ್ರಮ್ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರಕ್ಕೆ 50,000 ರೂಪಾಯಿ ಸಂಭಾವನೆಯನ್ನ ನಿಗದಿ ಪಡಿಸಲಾಗಿದ್ದು, ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯಲ್ಲಿ 17 ವಾರಗಳ ಕಾಲ ಇರುವುದರಿಂದ ಅವರಿಗೆ ಒಟ್ಟು 8,50,000 ಸಿಕ್ಕಿರುತ್ತದೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಸ್ಪೋನ್ಸರ್ ಗಳು ಸ್ಪೊನ್ಸರ್ ಮಾಡಿದ ಆಟಗಳನ್ನ ಆಡಿ ಗೆದ್ದ ಹಣ ಹಾಗೂ ಅವರಿಂದ ಬಿಗ್ ಬಾಸ್ TRP ಹೆಚ್ಚಿಗೆ ಅದಲ್ಲಿ ಅವರಿಗೆ ಇನ್ನೂ ಹೆಚ್ಚಿನ ಹಣ ನೀಡಲಾಗುತ್ತದೆ.
ಇನ್ನು ತ್ರಿವಿಕ್ರಮ್ ಅವರು ಫಿನಾಲೆ ವರೆಗೂ ಸಹ ಬಂದಿದ್ದು ಟಾಪ್ 2 ನಲ್ಲಿ ಇದ್ದು. ಬಿಗ್ ಬಾಸ್ ಸೀಸನ್ 11 ರ ರನ್ನರ್ ಅಫ್ ಸಹ ಆಗಿದ್ದು, ಬಿಗ್ ಬಾಸ್ ಸ್ಪಾನ್ಸರ್ ಗಳಾದ INDUS 555-D TMT ಅವರ ವತಿಯಿಂದ ತ್ರಿವಿಕ್ರಮ್ ಅವರಿಗೆ 10ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿರುತ್ತದೆ. ಇನ್ನು ಜಾರ್ ಆ್ಯಪ್ ಅವರ ಕಡೆಯಿಂದ ರನ್ನರ್ ಅಫ್ ಆಗಿರುವ ತ್ರಿವಿಕ್ರಮ್ ಅವರಿಗೆ 5ಲಕ್ಷ ಹಣ ಸಿಕ್ಕಿರುತ್ತದೆ. ಹೌದು ಸ್ಪಾನ್ಸರ್ ಗಳ ಕಡೆಯಿಂದ ವೇದಿಕೆ ಮೇಲೆ ತ್ರಿವಿಕ್ರಮ್ ಅವರಿಗೆ 15 ಲಕ್ಷ ದ ಕ್ಯಾಶ್ ಪ್ರೈಸ್ ಅನ್ನ ನೀಡಲಾಗಿರುತ್ತದೆ. ಹಾಗೆ ಬಿಗ್ ಬಾಸ್ ಮನೆಯಲ್ಲಿ 17 ವಾರಗಳ ಕಾಲ ಇದ್ದಿದ್ದರಿಂದ ತ್ರಿವಿಕ್ರಮ್ ಅವರಿಗೆ 8,50,000 ರೂಪಾಯಿಗಳು ಸಿಕ್ಕಿರುತ್ತದೆ. ಹಾಗೂ ಸ್ಪಾನ್ಸರ್ ಗಳು ಸ್ಪಾನ್ಸರ್ ಮಾಡಿದ ಆಟವನ್ನ ಆಡಿ ಗೆದ್ದ ಹಣ ಎಲ್ಲವನ್ನ ಸೇರಿಸಿ ತ್ರಿವಿಕ್ರಮ್ ವರಿಗೆ ಒಟ್ಟು ಬಿಗ್ ಬಾಸ್ ಮನೆಯಿಂದ 25ಲಕ್ಷ ಸಂಭಾವನೆ ಸಿಕ್ಕಿರುತ್ತದೆ , ಆದರೆ ಹನುಮಂತ ಅವರಿಗಿಂತ ವಿನ್ನರ್ ಪ್ರೈಸ್ ಮನಿ ಆಗಿ 50 ಲಕ್ಷ ಹಣ ಸಿಕ್ಕಿರುತ್ತದೆ. ಅದರಲ್ಲಿ 15,50,000 tax ಹಣ ಕಟ್ ಆಗಿ 34,50,000 ಸಿಕ್ಕಿರುತ್ತದೆ. ಆದರೆ ಅವರಿಗೆ ವಾರದ ಲೆಕ್ಕದ ಸಂಭಾವನೆ ಕಡಿಮೆ ಸಿಕ್ಕಿದೆ. ಅಂದ್ರೆ ತ್ರಿವಿಕ್ರಮ್ ರವರ ಕ್ಕಿಂತ ಕಡಿಮೆ ಸಿಕ್ಕಿದೆ.
ಇನ್ನು ಬಿಗ್ ಬಾಸ್ ಸೀಸನ್ 11ರ ನಿಮ್ಮ ಫೇವರೆಟ್ ಸ್ಪರ್ಧಿ ಯಾರು ಅಂತ ಕಮೆಂಟ್ ಮಾಡಿ.
ಬಿಗ್ ಬಾಸ್ ನಿಂದ ತ್ರಿವಿಕ್ರಮ್ ಪಡೆದ ಸಂಭಾವನೆ ಎಷ್ಟು? ಹನುಮಂತ ಗಿಂತ ಹೆಚ್ಚು ಸಂಭಾವನೆ ಪಡೆದ ತ್ರಿವಿಕ್ರಮ್, Trivikram payment in BIGG BOSS, BBK11, Kiccha Sudeep