Bigg Boss 12 – 15th Week Voting Result, Dhanush Finale Contestant, 13th Week Voting Result Update, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 15ವಾರ ಮುಗಿಯುತ್ತಿದ್ದು, ಇನ್ನು 15ನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಇನ್ನು ಈ ವಾರ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಇವರನ್ನು ಸೇವ್ ಮಾಡಲು Jio Hostar ನಲ್ಲಿ ವೋಟ್ ಮಾಡಬೇಕು. ಇನ್ನು ಅದರ ಜೊತೆಗೆ ಒಂದು ವೋಟಿಂಗ್ ಪೋಲ್ ಅನ್ನು ಕೂಡ ನೀಡುತ್ತೇವೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ನೀವು ಸಹ ವೋಟ್ ಮಾಡಿ. 14ನೇ ವಾರದಲ್ಲಿ ಸ್ಪಂದನಾ ಸೋಮಣ್ಣ ರವರು … Read more