BBK12 9th Week Voting Results Update, Bigg Boss Kannada 9th Week Voting Line Results, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 8 ವಾರಗಳು ಮುಗಿದಿದೆ. ಇನ್ನು 8ನೇ ವಾರದ ಎಲಿಮಿನೇಷನ್ ನಲ್ಲಿ ರಿಷಾ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ನಿಂದ ಹೊರ ಬಂದಿದ್ದಾರೆ. ಇನ್ನು 9ನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದ್ದು, ಈ ವಾರದಲ್ಲಿ 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು ಇವರಿಗೆ ಎಸ್ಟು ವೋಟ್ ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ಕೆಳಗೆ ವೋಟಿಂಗ್ ಪೋಲ್ ಅನ್ನು ಕೂಡ ನೀಡಲಾಗಿದೆ ಹಾಗು … Read more