ಗೃಹಲಕ್ಷ್ಮೀ ಯೋಜನೆ 25 & 26ನೇ ಕಂತು ಜಮಾ, Gruhalakshmi Scheme Update, Gruhalakshmi Scheme 2000 Released, Congress
ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಹೌದು, ಇದೀಗ 2000 ಹಣ ಜಮಾ ಆಗಿದೆ. ಈ ಹಿಂದೆ ಇದರ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಸ್ಪಷ್ಟನೆ ಕೊಟ್ಟಿದ್ದರು. ಅದೇ ರೀತಿ ಇದೀಗ ಯೋಜನೆ ಕಂತು ಬಿಡುಗಡೆ ಆಗಿದೆ. ಇನ್ನು ಯಾರಿಗೆಲ್ಲ ಈ ಕಂತಿನ ಹಣ ಬಿಡುಗಡೆ ಆಗಿದೆ. ಎಲ್ಲವನ್ನು ಈಗ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ಗೃಹಲಕ್ಷ್ಮೀ ಯೋಜನೆ 25 & 26ನೇ ಕಂತು ಜಮಾ, Gruhalakshmi Scheme … Read more