ಮೇ 2ರಂದು SSLC ಫಲಿತಾಂಶ ಪ್ರಕಟ, SSLC 2025 Result Announce Date, ಎಸ್.ಎಸ್.ಎಲ್.ಸಿ. 2025ರ ಫಲಿತಾಂಶ ಪ್ರಕಟ, Karnataka SSLC Exam Result 2025, Karnataka Result 2025
ನಮಸ್ಕಾರ ಸ್ನೇಹಿತರೇ, ಯಾರೆಲ್ಲ SSLC ಪರೀಕ್ಷೆ ಬರೆದು ಯಾರೆಲ್ಲ ರಿಸಲ್ಟ್ ಗಾಗಿ ಕಾಯುತ್ತಿದ್ದೀರಿ ಅವರುಗಳಿಗೆ, ಕರ್ನಾಟಕ SSLC ಫಲಿತಾಂಶ 2025 ಮೇ 2, 2025 ರಂದು ಬಿಡುಗಡೆಯಾಗುವ ಮಾಹಿತಿ ತಿಳಿದು ಬಂದಿದೆ. ಇದು KSEAB ಕಡೆಯಿಂದ ಅಧಿಕೃತ ವಾಗಿ ತಿಳಿದು ಬಂದ ಮಾಹಿತಿ ಇದಾಗಿದೆ. ಇನ್ನು ಬಿಡುಗಡೆಯಾದ ನಂತರ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಆಗಿರುವ https://karresults.nic.in/ ಮೂಲಕ ನಿಮ್ಮ ಅಂಕಪಟ್ಟಿಯನ್ನು ಪಡೆಯಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಇನ್ನು ಕರ್ನಾಟಕ SSLC ಪರೀಕ್ಷಾ ಫಲಿತಾಂಶ 2025 ದಿನಾಂಕವನ್ನು ಮಂಡಳಿಯ … Read more