ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ – Pension Scheme
ನಮಸ್ಕಾರ ಸ್ನೇಹಿತರೇ, ರೈತರಿಗೆ ವೃದ್ಧಾಪ್ಯದಲ್ಲಿ ಭದ್ರತೆ ನೀಡಲು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆರಂಭವಾಗಿದೆ. ಹೌದು ಜೇಬಿನಿಂದ ಹಣ ಹಾಕದೆಯೇ ವರ್ಷಕ್ಕೆ ₹36,000 ಪಿಂಚಣಿ ಸಿಗಲಿದೆ. ರೈತರಿಗೆ ₹36,000 ಪಿಂಚಣಿ ನೀಡುವ ಕೇಂದ್ರ ಯೋಜನೆ ಇದಾಗಿದೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ. ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ, Government Pension Scheme 2025, PMKMY update, Pradhanmantri Pension Scheme ಪ್ರಧಾನಮಂತ್ರಿ ಕಿಸಾನ್ … Read more