Bigg Boss Kannada OTT Season 2, ಬಿಗ್ ಬಾಸ್ ಕನ್ನಡ OTT 2 ಶುರು, ನಿರೂಪಣೆ ಮಾಡೋದು ಯಾರು? BBK OTT 2
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದಿದ್ದು, ಇದೀಗ ಅಂತ್ಯ ಕಂಡಿದೆ. ಇನ್ನು ಈ ಸೀಸನ್ ನ ವಿನ್ನರ್ ಆಗಿ ಹನುಮಂತ ಆಗಿದ್ದರೆ, ರನ್ನರ್ ಅಪ್ ಆಗಿ ತ್ರಿವಿಕ್ರಮ್ ಆಯ್ಕೆಯಾಗಿದ್ದಾರೆ. ಇನ್ನು ಕಿಚ್ಚ ಸುದೀಪ್ ರವರು 11 ಸೀಸನ್ ಗಳನ್ನ ನಿರೂಪಕರಾಗಿ ಬಿಗ್ ಬಾಸ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಮುಂದಿನ ಸೀಸನ್ ನ ಹೊಸ್ಟ್ ಯಾರಾಗಲಿದ್ದಾರೆ ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಇನ್ನು ಇದರ ನಡುವೆ ಇದೀಗ ಬಿಗ್ ಬಾಸ್ OTT Season … Read more