ಬಿಗ್ ಬಾಸ್ 12ರ ಹೊಸ ಪ್ರೋಮೋ ಬಿಡುಗಡೆ, ಯಾವಾಗ ಬರಲಿದೆ ಬಿಗ್ ಬಾಸ್ ಸೀಸನ್ 12ರ ಪ್ರೋಮೋ, BBK12
ನಮಸ್ಕಾರ ಸ್ನೇಹಿತರೇ, ಇಷ್ಟು ದಿನದಿಂದ ಕಾತುರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಇದೀಗ ಒಂದು ಗುಡ್ ನ್ಯೂಸ್. ಹೌದು ಈ ಬಾರಿಯ ಬಿಗ್ ಬಾಸ್ 12ರ ಹೊಸ ಪ್ರೋಮೋ ಬಿಡುಗಡೆ ಆಗುತ್ತಿದೆ. ಇನ್ನು ಬಿಗ್ ಬಾಸ್ ತಂಡ ಪ್ರೋಮೋ ಶೂಟಿಂಗ್ ಕೂಡ ಮುಕ್ತಾಯ ಗೊಂಡಿದ್ದು, ಯಾವಾಗ ಬಿಡುಗಡೆ ಆಗಲಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಎಲ್ಲೆಡೆ ಚರ್ಚೆ ಆಗುತ್ತಿರುವ ವಿಚಾರ ಬಿಗ್ ಬಾಸ್ 12 ಯಾವಾಗ ಆರಂಭವಾಗುತ್ತೆ ಅಂತಾ. ಇನ್ನು ಯಾವಾಗ ಈ ಬಾರಿಯ ಬಿಗ್ಬಾಸ್ ಆರಂಭ ವಾಗುತ್ತೆ ಎನ್ನುವುದನ್ನ … Read more