Bigg Boss 12 Season 3rd Week Nomination, Bigg Boss 12 Voting in Online, 3rd Week Eliminated Contestants, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಎರಡನೇ ವಾರ ಮುಗಿದಿದ್ದು, ಎರಡನೇ ವಾರ ನೋ ಎಲಿಮಿನೇಟ್ ಆಗಿರುವ ಕಾರಣ ಯಾರು ಕೂಡ ಎಲಿಮಿನೇಟ್ ಆಗುವದಿಲ್ಲ. ಇನ್ನು ಮೂರನೇ ವಾರದ ವಾರದ ನಾಮಿನೇಷನ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋಣ. ಇನ್ನು ನೀವು ಆನ್ಲೈನ್ ನಲ್ಲಿ ವೋಟ್ ಮಾಡಬಹುದು. ಹೇಗೆ ಎನ್ನುವುದನ್ನ ಇದೀಗ ನೋಡೋಣ. Bigg Boss 12 Season 3rd Week Nomination, Bigg Boss … Read more