Gruhalaxmi Scheme Released, 12th and 13th Gruhalaxmi Yojane 4000 release, Congress Garantee Scheme, Government New Scheme
ನಮಸ್ಕಾರ ಸ್ನೇಹಿತರೇ, Gruhalaxmi Yojane ಹಣ ಬಿಡುಗಡೆ ಆಗಿದೆ. ಇದೀಗ 2 ಕಂತು ಅಂದ್ರೆ 4000 ಬಂತು, ಇನ್ನೊಂದು ಕಂತು ಕೂಡ ಬರ್ತಾ ಇದೆ. ಯಾರಿಗೆಲ್ಲ ಬಿಡುಗಡೆ ಆಗಿದೆ, ಇನ್ನು ಕೆಲವರಿಗೆ ಯಾಕೆ ಹಣ ಜಮಾ ಆಗಿಲ್ಲ. ಜಮಾ ಆಗಬೇಕು ಅಂದ್ರೆ ಎನೆಲ್ಲ ಮಾಡಬೇಕು, ಇನ್ನು 14ನೇ ಕಂತು ಅಂದ್ರೆ ಸೆಪ್ಟಂಬರ್ ತಿಂಗಳ ಹಣ ಯಾವಾಗ ಬರುತ್ತೆ ಎನ್ನುವುದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಇದರ … Read more