Bigg Boss 12 11th Week No Elimination, ನೋ ಎಲಿಮಿನೇಷನ್ ಇದ್ದರು ಇಬ್ಬರು ಸ್ಪರ್ಧಿಗಳು ಎಲಿಮಿನೇಟ್, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 11ನೇ ವಾರದ ನಾಮಿನೇಷನ್ ಪ್ರಕ್ರಿಯೆ ಇತ್ತು. ಇನ್ನು 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಆದರೆ ಈ ವಾರ Jio Hostar ನಲ್ಲಿ ವೋಟಿಂಗ್ ಪೋಲ್ ತೆರೆದಿಲ್ಲ. ಆದ್ದರಿಂದಾಗಿ ಈ ವಾರ ನೋ ಎಲಿಮಿನೇಷನ್ ಇರುತ್ತದೆ ಎಂದು ಕೇಳಿ ಬರುತ್ತಿತ್ತು. ಆದರೆ ಇಬ್ಬರು ಸ್ಪರ್ಧಿಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹೌದು ಯಾರು ಇದೀಗ ಬಿಗ್ ಬಾಸ್ … Read more