ಕೇಂದ್ರ ಸರ್ಕಾರದ ಬಂಪರ್ ಯೋಜನೆ, ಪ್ರತಿ ತಿಂಗಳು ಸಿಗುತ್ತೆ ₹5000 ಪಿಂಚಣಿ! Atal Pension Scheme
ನಮಸ್ಕಾರ ಸ್ನೇಹಿತರೇ, ಕೆಂದ್ರ ಸರ್ಕಾರವು ಅಸಂಘಟಿತ ವಲಯದಲ್ಲಿ ದುಡಿಯುವವರ ಭವಿಷ್ಯ ಭದ್ರತೆಗೆ ವಿಶೇಷ ಗಮನ ಹರಿಸಿ ಒಂದು ಯೋಜನೆ ತರಲಾಗಿದೆ. ವಯಸ್ಸಾದ ಬಳಿಕ ಖಾತರಿ ಆದಾಯವಿಲ್ಲದೆ ಜೀವನ ನಡೆಸುವುದು ಕಷ್ಟ. ಈ ಹೊತ್ತಿನಲ್ಲಿ “ಅಟಲ್ ಪಿಂಚಣಿ ಯೋಜನೆ (Atal Pension Yojana)” ಇವರಿಗೆ ಸಹಾಯವಾಗುತ್ತದೆ. ಇನ್ನು ಈ ಯೋಜನೆ ಯಾರಿಗೇ ಸಿಗುತ್ತೆ, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಕೇಂದ್ರ ಸರ್ಕಾರದ ಬಂಪರ್ ಯೋಜನೆ, ಪ್ರತಿ ತಿಂಗಳು … Read more