Bigg Boss 12-14th Week Spandana Eliminated, 14th Week Voting Poll Result, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ನ 14ನೇ ವಾರ ಮುಗಿದಿದ್ದು, ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ 5 ಜನ ಕಂಟೆಸ್ಟಂಟ್ ಗಳು ಇದ್ದರು. ಅವರಲ್ಲಿ ಯಾರಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಈ ಕೆಳಗೆ ನಿಮಗೆ ವೋಟಿಂಗ್ ಪೋಲ್ ನ ರಿಸಲ್ಟ್ ನೀಡಲಾಗಿದೆ. ಯಾರಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದು ಗೊತ್ತಾಗುತ್ತೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ … Read more