Bigg Boss 12-13th Week Voting Result, Gilli New Captain, 13th Week Voting Result Update, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 12 ವಾರ ಮುಗಿದಿದ್ದು, ಇನ್ನು 13ನೇ ವಾರದ ನಾಮಿನೇಷನ್ ಪ್ರಕ್ರಿಯೆ ಆಗಿತ್ತು. ಇನ್ನು ಈ ವಾರ 10 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಇವರನ್ನು ಸೇವ್ ಮಾಡಲು Jio Hostar ನಲ್ಲಿ ವೋಟ್ ಮಾಡಬೇಕು. ಇನ್ನು ಅದರ ಜೊತೆಗೆ ಒಂದು ವೋಟಿಂಗ್ ಪೋಲ್ ಅನ್ನು ಕೂಡ ನೀಡುತ್ತೇವೆ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ನೀವು ಸಹ ವೋಟ್ ಮಾಡಿ. 12ನೇ ವಾರದಲ್ಲಿ ರಜತ್ ಮತ್ತು … Read more