Bigg Boss Kannada 11 Winner, ಬಿಗ್ ಬಾಸ್ ನ ಫಿನಲೇ ವಾರದ ವೋಟಿಂಗ್, Bigg Boss Kannada Finale, BBK11
ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಹದಿನಾರು ವಾರಗಳು ಮುಗಿದಿದ್ದು, ಇದೀಗ ಫಿನಲೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಈ ಸೀಸನ್ ನ ವಿನ್ನರ್ ಯಾರು ಆಗಲಿದ್ದಾರೆ ಎನ್ನುವುದನ್ನ ನೋಡೋಣ. ಹದಿನಾರನೇ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಗೌತಮಿ ಜಾಧವ್ ಹಾಗೂ ಧನರಾಜ್ ಅವರು ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. Bigg Boss Kannada 11 Winner, ಬಿಗ್ ಬಾಸ್ ನ ಫಿನಲೇ ವಾರದ ವೋಟಿಂಗ್, Bigg Boss … Read more