Bigg Boss Kannada: ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಬದಲಾಗೊದು ಪಕ್ಕಾ, Bigg Boss Season 11 Kannada, BBK11, Kiccha, ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಬಿಡ್ತಾರಾ?
ನಮಸ್ಕಾರ ಸ್ನೇಹಿತರೇ, ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಕನ್ನಡದಲ್ಲಿ ಅತೀ ಹೆಚ್ಚು TRP ಯನ್ನ ತಂದು ಕೊಡುವ ಶೋ ಇದಾಗಿದೆ. ಇನ್ನು ಹಿಂದಿನ ಸೀಸನ್ ನಲ್ಲಿ ಅಂದರೇ ಬಿಗ್ ಬಾಸ್ ಸೀಸನ್ 10ರಲ್ಲಿ ಬಿಗ್ ಬಾಸ್ ತಂಡ ಅತೀ ಹೆಚ್ಚು TRP ಯನ್ನ ತಂದು ಕೊಟ್ಟು ಸಾಧನೆಯನ್ನ ಮಾಡಿತ್ತು. ಬಿಗ್ ಬಾಸ್ ತಂಡ 10 ಟಿವಿ ಸೀಜನ್ ಗಳು, 1 OTT ಸೀಸನ್ ಹಾಗೂ 1 ಮಿನಿ ಸೀಜನ್ ಅನ್ನು … Read more