Gruhalakshmi Scheme Shocking News, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ, Gruhalakshmi Yojane Cancelled, Congress
ನಮಸ್ಕಾರ ಸ್ನೇಹಿತರೇ, Gruhalakshmi Yojane 16ನೇ ಕಂತಿನ ಹಣ ಇನ್ನೇನು ಕೆಲವೇ ದಿನಗಳಲ್ಲಿ ಜಮಾ ಆಗುತ್ತೆ ಜನವರಿ 20ನೇ ತಾರೀಖಿನ ನಂತರ ಬಿಡುಗಡೆ ಆಗುತ್ತೆ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿದ್ರು. ಅನಂತರ ಅದರ ಡೇಟ್ ಒಂದನ್ನ ಮುಂದೂಡಿದ್ರು, ಫೆಬ್ರವರಿ ಮೊದಲ ವಾರ ಹಣ ಬಿಡುಗಡೆ ಮಾಡುವುದಾಗಿ ಹೇಳಿಕೆಯೊಂದನ್ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ರು. ಆದರೆ ಇದೀಗ ಒಂದು ಶಾಕಿಂಗ್ ಮಾಹಿತಿಯೊಂದು ಹೊರ ಬಂದಿದೆ. Gruhalakshmi Scheme Shocking News, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ, … Read more