Bigg Boss 12 Finale Voting Result, Finale Week Voting Result, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿಯಲು ಬಂದಿದ್ದು, ಇದೀಗ ಫೀನಾಲೆ ಯಲ್ಲಿ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಇವರಲ್ಲಿ ಯಾರು ಗೆಲ್ಲುತ್ತಾರೆ ಅಂತಾ ಕಾಮೆಂಟ್ ಮಾಡಿ ತಿಳಿಸಿ. ಇನ್ನು ಈ ಕೆಳಗೆ ನಾವು ನಿಮಗೆ ವೋಟಿಂಗ್ ಪೋಲ್ ನೀಡಿದ್ದೆವು. ವೋಟಿಂಗ್ ಪೋಲ್ ರಿಸಲ್ಟ್ ಅನ್ನು ಇದೀಗ ನೋಡೋಣ. ಯಾವ ಸ್ಪರ್ಧಿಗೆ ಎಷ್ಟು ವೋಟ್ ಗಳು ಬಂದಿದೆ. ಟಾಪ್ ನಲ್ಲಿ ಯಾರು ಇದ್ದಾರೆ ಹಾಗೂ ಬಾಟಮ್ … Read more