ಮಹಿಳೆಯರಿಗೆ ಸಿಗ್ತು 4000 ಹಣ, 11 & 12ನೇ ಕಂತು ಹಣ ಬಂತು, Gruhalaxmi Yojane Amount Released, Gov’t Scheme Update, Gruhalaxmi Scheme for Women
ನಮಸ್ತೆ ಸ್ನೇಹಿತರೇ, ಸರ್ಕಾರದಿಂದ ಮಹಿಳೆಯರಿಗೆ ಬಂತು ಗುಡ್ ನ್ಯೂಸ್. ಹೌದು , ಗೃಹ ಲಕ್ಷ್ಮೀ ಪಾಲಾನುಭವಿಗಳಿಗೆ ಸಿಹಿ ಸುದ್ದಿ. ಗೃಹ ಲಕ್ಷ್ಮೀ 11 ಹಾಗೂ 12ನೇ ಕಂತಿನ ಹಣ ಖಾತೆಗೆ ಜಮಾ ಆಗಿದೆ. ಇದು ನಿಜ. ಎಲ್ಲರೂ ಕೇಳುತ್ತಿರುವುದು ಗೃಹಲಕ್ಷ್ಮಿ ಯೋಜನೆ 11 ಹಾಗೂ 12ನೇ ಕಂತು. ಈ ಹಣ ನಮಗೆ ಬಂದಿಲ್ಲ ಎಂದು ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಮಹಿಳೆಯರ ಗೃಹಲಕ್ಷ್ಮಿ ಯೋಜನೆ 2 ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಹೌದು ಗೃಹ ಲಕ್ಷ್ಮೀ … Read more