Ration Card Cancel, ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ಸುದ್ದಿ, BPL Ration Card Canceled, Congress, Annabhagya
ನಮಸ್ಕರ ಸ್ನೇಹಿತರೇ, ಸರ್ಕಾರವು ಬಡವರಿಗೆ ಮಿಸಲಿಟ್ಟ ಪಡಿತರ ಚೀಟಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುಧ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾರು ಹಾಗು ಬೈಕ್ ವಾಹನಗಳನ್ನು ಹೊಂದಿರುವವರು ಆರ್ಥಿಕವಾಗಿ ಸಬಲರಾಗಿರುವುದರಿಂದ ಅವರಿಗೆ ರೇಷನ್ ಕಾರ್ಡ್ ಅಗತ್ಯವಿಲ್ಲ ಎಂದು ತಿಳಿದು ಸರ್ಕಾರ ಅನೇಕ ಜನರ ರೇಷನ್ ಕಾರ್ಡ್ ಗಳನ್ನ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ 22 ಲಕ್ಷಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ ಗಳನ್ನ ರದ್ದು ಮಾಡುತ್ತಿದ್ದಾರೆ. ಸರ್ಕಾರ ಕೆಲ ಕಾರ್ಯ ತಂತ್ರಾಂಶದಿಂದ ನಡೆಸುತ್ತಿದ್ದು, ಬಡವರಿಗೆ ಸಿಗಬೇಕಾದ ಸೌಲಭ್ಯಗಳು ನಿಜವಾದ ಅರ್ಹರಿಗೆ … Read more