Good News Diwali festival for women, ಮಹಿಳೆಯರಿಗೆ ದೀಪಾವಳಿ ಹಬ್ಬಕ್ಕೆ ಸರ್ಕಾರದಿಂದ ದೊಡ್ಡ ಸರ್ಪ್ರೈಸ್, Gruhalaxmi Scheme Released, Congress
ನಮಸ್ಕಾರ ಸ್ನೇಹಿತರೇ, ರಾಜ್ಯದ ಮಹಿಳೆಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಸಿಹಿ ಸುದ್ದಿಯೊಂದು ಸರ್ಕಾರದಿಂದ ಬಂದಿದೆ. ಹೌದು ಮಹಿಳೆಯರಿಗೆ ಸರ್ಕಾರದಿಂದ 4000 ಹಣ ದೀಪಾವಳಿ ದಿನದಂದು ನೇರವಾಗಿ ಖಾತೆಗಳಿಗೆ ಜಮಾ ಆಗುತ್ತಿದೆ. ಹೌದು ದೀಪಾವಳಿ ಹಬ್ಬದ ದಿನದಂದು ಗೃಹಲಕ್ಷ್ಮೀ ಹಣ ವರ್ಗಾವಣೆ ಆಗಲಿದೆ. ಆದ್ದರಿಂದ ಇದರ ಬಗ್ಗೆ ಅಂದ್ರೆ ಯಾವ ದಿನದಂದು, ಯಾವ ಯಾವ ಜಿಲ್ಲೆಗಳಿಗೆ ಹಣ ವರ್ಗಾವಣೆ ಆಗಲಿದೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ. Good News Diwali festival for women, Gruhalaxmi Scheme … Read more