Gruhalaxmi Scheme Update, ಗೃಹಲಕ್ಷ್ಮೀ ಯೋಜನೆಯ 11 ಹಾಗೂ 12ನೇ ಕಂತು ಬಂತು, Government Scheme, Congress, Gruhalaxmi Scheme 4000, ಹೀಗೆ ಮಾಡಿದ್ರೆ 4000 ಬರುತ್ತೆ
ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮೀ ಯೋಜನೆಯ 11 ಹಾಗೂ 12ನೇ ಕಂತು ಜಮಾ ಆಗಿದೆ. ಪಾಲನುಭವಿಯ ಖಾತೆಗೆ ಒಟ್ಟಿಗೆ 2 ತಿಂಗಳ ಕಂತು ಅಂದ್ರೆ ₹4,000 ಜಮಾ ಆಗಲಿದೆ. ಹೌದು ಇನ್ನು ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಅಂದ್ರೆ ಯಾಕೆ ಜಮಾ ಆಗಿಲ್ಲ ಅನ್ನೋದನ್ನ ಇದರಲ್ಲಿ ಗೊತ್ತಾಗುತ್ತೆ. ಇಲ್ಲಿ ಕೆಲವರ ಖಾತೆಗೆ ಹಣ ಜಮಾ ಆಗಿದ್ರೆ. ಇನ್ನು ಕೆಲವರ ಹಣ ಜಮಾ ಆಗಿಲ್ಲ. ಯಾಕೆ ಜಮಾ ಆಗಿಲ್ಲ ಅನ್ನೋದನ್ನ ನೋಡೋದಾದ್ರೆ, Gruhalaxmi Scheme Update, ಗೃಹಲಕ್ಷ್ಮೀ ಯೋಜನೆಯ … Read more