ಗೃಹಲಕ್ಷ್ಮೀ ಯೋಜನೆ 19 ಮತ್ತು 20ನೇ ಕಂತು ಜಮಾ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ, Gruhalakshmi Scheme New Update 2025, ಒಂದೇ ಸಲ 3 ಕಂತುಗಳು ಜಮಾ ಆಗುತ್ತೆ
ನಮಸ್ಕಾರ ಸ್ನಹಿತರೇ, Gruhalaxmi Yojane 19 ಮತ್ತು 20ನೇ ಕಂತು ಜಮಾ ಆಗುತ್ತೆ. ಒಂದು ಇದೀಗ 2 ಕಂತಿನ ಹಣದ ಬಗ್ಗೆ ಮಾಹಿತಿಯೊಂದು ತಿಳಿದು ಬಂದಿದೆ. ಇನ್ನು 2 ಕಂತುಗಳು ಒಂದೆ ಅಲ್ಲ. 3 ಕಂತುಗಳನ್ನ ಒಟ್ಟಿಗೆ ಬಿಡುಗಡೆ ಮಾಡಲಿದ್ದಾರೆ ಎನ್ನುವ ಮಾಹಿತಿ ಕೂಡ ತಿಳಿದು ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ. ಹೌದು ಇದೀಗ 18ನೇ ಕಂತಿನ ವರೆಗೆ ಗೃಹಲಕ್ಷ್ಮೀ ಹಣ ಬಂದಿದೆ. ಇದೀಗ ಸಚಿವ ಲಕ್ಷ್ಮೀ ಹೆಬ್ಬಾಳಕರ್ ಕೆಲ ಮಾಹಿತಿಯೊಂದನ್ನ ನೀಡಿದ್ದಾರೆ. … Read more