ಗೃಹಲಕ್ಷ್ಮೀ ಯೋಜನೆ 4000 ಹಣ ಜಮಾ, Gruhalakshmi Scheme amount Released, Congress Guarantee Scheme, Laxmi Hebbalkar
ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ ಬಂದಿದೆ. ಹೌದು ಇದೀಗ 2 ಕಂತಿನ ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. Gruhalakshmi Yojane ಎಲ್ಲಾ ಕಂತುಗಳು ಇದೀಗ ಎಲ್ಲರಿಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಇದೀಗ ಯಾವೆಲ್ಲಾ ಜಿಲ್ಲೆಗಳಿಗೆ ಮೊದಲು ಜಮಾ ಆಗುತ್ತೆ. ಇನ್ನು ಗೃಹಲಕ್ಷ್ಮೀ ಯೋಜನೆ ಹಣ ಜಮಾ ಆಗಿಲ್ಲ ಎನ್ನುವವರಿಗೆ ಅವರಿಗೆ ಈ ಯೋಜನೆ ಹಣ ಜಮಾ ಆಗಬೇಕು ಅಂದ್ರೆ ಎನು ಮಾಡಬೇಕು … Read more