LIC ಯೋಜನೆ ಒಂದು ಸೂಪರ್ ಆಫರ್, ₹71 ಉಳಿತಾಯ ಮಾಡಿದ್ರೆ ಮೆಚ್ಯುರಿಟಿ ನಂತರ ₹48 ಲಕ್ಷ ಸಿಗುತ್ತೆ, New LIC Scheme 2025
ನಮಸ್ಕಾರ ಸ್ನೇಹಿತರೇ, ಭಾರತೀಯ ಲೈಫ್ ಇನ್ಶುರೆನ್ಸ್ ಪಾಲಿಸಿಯು ಜನರು ಅತಿ ಹೆಚ್ಚಾಗಿ ನಂಬಿಕೆ ಉಳ್ಳಂತಹ ಹಾಗೂ ಅತಿ ಹೆಚ್ಚು ಜನರು ಹೂಡಿಕೆ ಮಾಡುವಂತ ಒಂದು ವೇದಿಕೆ. ಯಾಕೆಂದರೆ, ಇದು ಜನರಿಗೆ ಸಹಾಯ ವಾಗುವ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಪ್ರೇಮಿಯಾಮ್ ಗಳಿಂದ ಎಲ್ಲಾ ವರ್ಗದ ಜನರಿಗೆ ಇದು ಸಹಾಯವಾಗುವ ರೀತಿಯಲ್ಲಿ ಹೊಸ ಹೊಸ ಸ್ಕೀಮ್ ಗಳನ್ನು ತರುತ್ತದೆ. ಇನ್ನು ಅದೇ ರೀತಿಯಲ್ಲಿ ಈಗ LICಯು ಈ ವರ್ಷದ ಹೊಸ ಯೊಜನೆಯೊಂದನ್ನ ತಂದಿದ್ದಾರೆ. ಅದು ಯಾವ ಯೋಜನೆ, ಪ್ರೀಮಿಯಂ … Read more