ಕರ್ನಾಟಕ ಸರ್ಕಾರದ ಹೊಸ ಯೋಜನೆಯಿಂದ ಮಹಿಳೆಯರಿಗೆ ಉಚಿತ ವಿದ್ಯುತ್ ಸ್ಕೂಟರ್, Free Electric Scotty Scheme, ಉಚಿತ ಸ್ಕೂಟರ್ ವಿತರಣೆ
ನಮಸ್ಕಾರ ಸ್ನೇಹಿತರೇ, ಇದೀಗ ಕರ್ನಾಟಕ ಸರ್ಕಾರವು ಹೊಸ ಯೋಜನೆಯೊಂದು ಜಾರಿಗೆ ತಂದಿದೆ. ಸರ್ಕಾರದ ಅನೇಕ ಯೋಜನೆಗಳು ಮೊದಲು ತಲುಪುವುದು ಮಹಿಳೆಯರಿಗೆ. ಅದೇ ರೀತಿ ಇನ್ನೊಂದು ಯೋಜನೆಯೊಂದು ಸರ್ಕಾರ ತಂದಿದೆ. ಅದುವೇ ಮಹಿಳೆಯರಿಗೆ ಉಚಿತ ವಿದ್ಯುತ್ ಸ್ಕೂಟರ್. ಹೌದು, ಇನ್ನು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ. ಈ ಯೋಜನೆ ಪಡೆಯಲು ಎನು ಮಾಡಬೇಕು. ಬೇಕಿರುವ ದಾಖಲೆಗಳು ಎನು, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇದೀಗ ನೋಡೋಣ. ಕರ್ನಾಟಕ ಸರ್ಕಾರದ ಹೊಸ ಯೋಜನೆಯಿಂದ ಮಹಿಳೆಯರಿಗೆ ಉಚಿತ … Read more