ಗೃಹಲಕ್ಷ್ಮೀ ಯೋಜನೆ 19 ಮತ್ತು 20ನೇ ಕಂತು ಜಮಾ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ, Gruhalakshmi Scheme New Update 2025, ಎಲ್ಲಾ ಬಾಕಿ ಕಂತು ಜಮಾ
ನಮಸ್ಕಾರ ಸ್ನಹಿತರೇ, Gruhalaxmi Yojane ಹಣ ಇದೀಗ ಮೇ ತಿಂಗಳಲ್ಲಿ ಒಂದು ಕಂತು ಜಮಾ ಆಗಿತ್ತು. ಇನ್ನು ತುಂಬಾ ಜನರ ಖಾತೆಗಳಿಗೆ ಇನ್ನು ಬಂದಿಲ್ಲ. ಇದರಿಂದ ಬಾಕಿ ಉಳಿದಿರುವ ಕಂತುಗಳು ಯಾವಾಗ್ ಜಮಾ ಆಗುತ್ತೆ, ಇನ್ನು ನಿಮಗೆ ಜಮಾ ಆಗಿಲ್ಲ ಅಂದ್ರೆ ಎನು ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೀಗ ನೋಡೋಣ. ಆದ್ದರಿಂದ ಇದನ್ನ ಪೂರ್ತಿಯಾಗಿ ಓದಿ. ಗೃಹಲಕ್ಷ್ಮೀ ಯೋಜನೆ 19 ಮತ್ತು 20ನೇ ಕಂತು ಜಮಾ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ, Gruhalakshmi … Read more