ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಬಂದ್, Congress Guarantee Scheme Updates, ಗೃಹಲಕ್ಷ್ಮಿ ಹಣ ಬರಬೇಕು ಅಂದ್ರೆ ಇದನ್ನ ನೀವು ಮಾಡ್ಬೇಕಾ.? Gruhalaxmi 2000 Scheme Update
ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 5 ಗ್ಯಾರಂಟಿ ಯೋಜನೆಯನ್ನ ಜಾರಿಗೆ ತರುವುದಾಗಿ ಹೇಳಿತ್ತು. ಅದರಲ್ಲಿ ಗೃಹಲಕ್ಷಿ ಯೋಜನೆ ಸಹ ಒಂದಾಗಿದ್ದು, ಪ್ರತಿ ಮನೆ ಯಜಮಾನನಿಗೆ ತಿಂಗಳಿಗೆ 2000 ರೂಪಾಯಿ ಕೊಡುವುದಾಗಿ ಸಹ ಸರ್ಕಾರ ಹೇಳಿದ್ದರು. ಆದರೆ ಸದ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಒಂದು ವರ್ಷವೇ ಕಳೆದಿದ್ದು, ಇನ್ನು ಆ ಗ್ಯಾರಂಟಿ ಯೋಜನೆಯು ಸರಿಯಾಗಿ ದೊರಕುತ್ತಿಲ್ಲ. ಹೌದು ಕಳೆದ 2 ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ 2000 ಹಣ ಮಹಿಳೆಯರ ಖಾತೆಗೆ ಬಂದಿಲ್ಲ. ಇನ್ನು … Read more