ಕಲರ್ಸ್ ಕನ್ನಡ ವಾಹಿನಿಯ Boys VS Girls ರಿಯಾಲಿಟಿ ಶೋ ಸ್ಪರ್ಧಿಗಳು, Boys VS Girls Contestant
ನಮಸ್ಕಾರ ಸ್ನೇಹಿತರೇ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೆ ಫೆಬ್ರವರಿ 1 ರಿಂದ ಸಂಜೆ 7:30 ರಿಂದ 9 ಗಂಟೆಯ ವರೆಗೆ ಬಾಯ್ಸ್ vs ಗರ್ಲ್ಸ್ ಎನ್ನುವ ಶೋ ಪ್ರಸರವಾಗುತ್ತಿದ್ದು , ಇದರಲ್ಲಿ ಶ್ರುತಿ ಹಾಗೂ ತಾರಾ ಅವರು ಜಜಸ್ ಗಳಾಗಿದ್ದು , ಅನುಪಮಾ ಗೌಡ ಅವರು ಈ ಶೋ ನ ನಿರೂಪಕರಾಗಿರುತ್ತಾರೆ ಹಾಗೆ ಈ ರಿಯಾಲಿಟಿ ಶೋ ನಲ್ಲಿ ಒಟ್ಟು 24 ಸ್ಪರ್ದಿಗಳಿದ್ದು ಆ ಸ್ಪರ್ಧಿಗಳು ಯಾರು ಎಂದು ನೋಡೋಣ ಬನ್ನಿ ಕಲರ್ಸ್ ಕನ್ನಡ ವಾಹಿನಿಯ Boys … Read more