Bigg Boss Kannada 12 Prank Elimination, Bigg Boss 12 ರಲ್ಲಿ ನಿಮ್ಮ ಪ್ರಕಾರ ಯಾರು ಸೀಕ್ರೇಟ್ ರೂಮ್ ಗೆ ಹೋಗುತ್ತಾರೆ, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ವಾರ ಮುಕ್ತಾಯಕೊಂಡು, ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಮೂರನೇ ವಾರದಲ್ಲಿ 3 ಜನ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ನಂತರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 3 ಜನ ಸ್ಪರ್ಧಿಗಳು ಬಂದಿದ್ದಾರೆ. ಇನ್ನು 4ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, 7 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ ಆದರೆ ವೋಟಿಂಗ್ ಲೈನ್ ಇರುವುದಿಲ್ಲ. ಹಾಗಾದ್ರೆ ಎನಿದು expect to unexpected ಎನ್ನುವುದನ್ನ ನೋಡೋಣ. Bigg Boss … Read more