New Ration Card Apply Details, APL and BPL Ration Card, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ,
ನಮಸ್ಕಾರ ಸ್ನೇಹಿತರೇ, ಸರ್ಕಾರವು ಬಡವರಿಗೆ ಆನೇಕ ಯೋಜನೆಗಳನ್ನ ಬಿಡುಗಡೆ ಮಾಡುತ್ತಿರುತ್ತದೆ. ಆದರೆ ಜನರಿಗೆ ಅದರ ಬಗ್ಗೆ ಎಲ್ಲಿಯು ಕೂಡ ಮಾಹಿತಿ ಸಿಗುವುದಿಲ್ಲ. ಇನ್ನು ಯೋಜನೆಯನ್ನು ನೀಡುವಾಗ ರೇಷನ್ ಕಾರ್ಡ್ ಮೂಲಕ ಯೋಜನೆಗಳನ್ನ ನೀಡಲಾಗುತ್ತದೆ. ಅಂದ್ರೆ ಮುಖ್ಯವಾಗಿ ಬಿಪಿಎಲ್ ರೇಷನ್ ಕಾರ್ಡ್. ಇನ್ನು ತುಂಬಾ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಇನ್ನು ಕೂಡ ಸಿಕ್ಕಿಲ್ಲ. ಆದರೆ ಇದೀಗ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ನಾವು ರೇಷನ್ ಕಾರ್ಡ್ ಗೆ ಅರ್ಜಿ ಹೇಗೆ … Read more