ನಟ ದರ್ಶನ್ ಸ್ನೇಹಿತ ಹೃದಯಾಘಾತದಿಂದ ನಿಧನ, ನಟ ಗಿರಿ ದಿನೇಶ್ ಸಾವು, Actor Giri Dinesh Death
ನಮಸ್ಕಾರ ಸ್ನೇಹಿತರೇ, ನಟ ದರ್ಶನ್ ಆಪ್ತ ಗೆಳೆಯ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೌದು ಹಿರಿಯ ನಟ ದಿನೇಶ್ ಅವರ ಪುತ್ರ ಹಾಗೂ ನವಗ್ರಹ ಸಿನಿಮಾದಲ್ಲಿ ಖಾತ ನಟ ಗಿರಿ ದಿನೇಶ್ 45ವರ್ಷ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫೆಬ್ರವರಿ 7ರಂದು ಸಂಜೆ ಹೃದಯಾಗಾತನಿಂದ ಸಾವನ್ನಪ್ಪಿದ್ದಾರೆ. ನಟ ದರ್ಶನ್ ಸ್ನೇಹಿತ ಹೃದಯಾಘಾತದಿಂದ ನಿಧನ, ನಟ ಗಿರಿ ದಿನೇಶ್ ಸಾವು, Actor Giri Dinesh Death, giri dinesh, Darshan Thoogudeepa ಹಿರಿಯ ನಟ ದಿನೇಶ್ ಅವರ ಪುತ್ರ ಹಾಗೂ ನಟ ದರ್ಶನ್ … Read more