Bigg Boss Kannada: ಮತ್ತೆ ರಿ ಎಂಟ್ರಿ ಕೊಡ್ತಾರ ಜಗ್ಗು ಹಾಗೂ ರಂಜಿತ್, Jagadessh and ranjith ri-entry in Bigg Boss 11, Bigg Boss Season 11 Update, BBK11, Jaggu re entry in Bigg Boss
ನಮಸ್ಕರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ 3 ವಾರಗಳು ಕಳೆದಿದ್ದು, ಇದೀಗ 4ನೇ ವಾರಕ್ಕೆ ಕಾಲಿಟ್ಟಿರುವ Bigg Boss, ಇನ್ನು 3ನೇ ವಾರದಲ್ಲಿ ಜಗದೀಶ್ ಹಾಗೂ ರಂಜಿತ್ ಕುಮಾರ್ ಅವರು ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಇನ್ನು 4ನೇ ವಾರದ ಆಟ ಶುರುವಾಗುತ್ತಿದ್ದಂತೆ, ಸರಿಗಮಪ ಸಿಂಗರ್ ಹನುಮಂತಪ್ಪರವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. Bigg Boss Kannada: ಮತ್ತೆ ರಿ ಎಂಟ್ರಿ ಕೊಡ್ತಾರ ಜಗ್ಗು ಹಾಗೂ ರಂಜಿತ್, Jagadessh … Read more