Bigg Boss Kannada 8th Week Nomination, Bigg Boss Season 11 Voting In Online, 8th Week Eliminated Contestant, BBK11
ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಏಳು ವಾರಗಳು ಮುಗಿದಿದ್ದು, ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಏಳನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಅನುಷಾ ರೈ ರವರು ಎಲಿಮಿನೇಟ್ ಆಗಿ ಆಚೆ ಬಂದಿರುತ್ತಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಆರು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್, ಹಂಸ ಪ್ರತಾಪ್, ಮಾನಸರವರು ಹಾಗೂ ಅನುಷಾ ರೈ ರವರು ಎಲಿಮಿನೇಟ್ ಆದ ಕಂಟೆಸ್ಟಂಟ್ ಗಳು ಆಗಿರುತ್ತಾರೆ. Bigg … Read more