Bigg Boss Kannada 12 Finale Voting Result, Finale Week Voting Result Update, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿಯಲು ಬಂದಿದ್ದು, ಇದೀಗ ಫೀನಾಲೆ ಯಲ್ಲಿ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ವಿನ್ನರ್ ಗೆ 37 ಕೋಟಿ ವೋಟ್ ಗಳು ಬಂದಿದೆ. ಹೌದು ಇನ್ನು ಈ ಕೆಳಗೆ ನಿಮಗೆ ವೋಟಿಂಗ್ ಪೋಲ್ ಅನ್ನು ನೀಡಿದ್ದೇವೆ. ಅದರ ವೋಟಿಂಗ್ ರಿಸಲ್ಟ್ ನೋಡಿದರೆ, ಯಾವ ಕಂಟೆಸ್ಟಂಟ್ ಗಳು ಎಸ್ಟನೆ ಸ್ಥಾನದಲ್ಲಿ ಇದ್ದಾರೆ ಎನ್ನುವುದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಈ … Read more