ಬಿಗ್ ಬಾಸ್ ಕನ್ನಡ 12 ನಿರೂಪಣೆ ಮಾಡೋದು ಯಾರು? Bigg Boss Kannada 12th Season Host, ಕಲರ್ಸ್ ಕನ್ನಡ ಬಿಟ್ಟು ಕೊಟ್ಟ ಸುಳಿವೇನು?, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದಿದ್ದು, ಇದೀಗ ಅಂತ್ಯ ಕಂಡಿದೆ. ಇನ್ನು ಈ ಸೀಸನ್ ನ ವಿನ್ನರ್ ಆಗಿ ಹನುಮಂತ ಆಯ್ಕೆಯಾಗಿದ್ದರೆ. ರನ್ನರ್ ಅಪ್ ಆಗಿ ತ್ರಿವಿಕ್ರಮ್ ಆಯ್ಕೆಯಾಗಿದ್ದರೆ. ಇನ್ನು ಕಿಚ್ಚ ಸುದೀಪ್ ರವರು 11 ಸೀಸನ್ ಗಳನ್ನ ನಿರೂಪಕರಾಗಿ ಬಿಗ್ ಬಾಸ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಮುಂದಿನ ಸೀಸನ್ ನ ಹೊಸ್ಟ್ ಯಾರಾಗಲಿದ್ದಾರೆ ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಯಾರು ಮುಂದಿನ ಬಿಗ್ ಬಾಸ್ ನಿರೂಪಣೆ ಯಾರು ನಡೆದುಕೊಡುತ್ತಾರೆ ಎನ್ನುವುದು … Read more