Bigg Boss Kannada 12 14th Week Voting Poll, 14th Week Voting Line, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 13 ವಾರ ಮುಗಿದಿದ್ದು, 14ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 14ನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದ್ದು, ಇನ್ನು ಈ ವಾರ 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಇವರನ್ನು ಸೇವ್ ಮಾಡಲು Jio Hostar ನಲ್ಲಿ ವೋಟ್ ಮಾಡಬೇಕು. ಇನ್ನು ಅದರ ಜೊತೆಗೆ ಈ ಕೆಳಗೆ ಒಂದು ವೋಟಿಂಗ್ ಪೋಲ್ ಅನ್ನು ಕೂಡ ನೀಡುತ್ತೇನೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ನೀವು ಸಹ … Read more