Bigg Boss 12 – 14th Week Voting Result, Dhanush New Captain, 14th Week Voting Result Update, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 14ನೇ ವಾರ ಮುಕ್ತಾಯದ ಹಂತಕ್ಕೆ ತಲುಪಿದೆ. ಇನ್ನು ಈ ವಾರ 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಇವರನ್ನು ಸೇವ್ ಮಾಡಲು Jio Hostar ನಲ್ಲಿ ವೋಟ್ ಮಾಡಬೇಕು. ಇನ್ನು ಅದರ ಜೊತೆಗೆ ಒಂದು ವೋಟಿಂಗ್ ಪೋಲ್ ಅನ್ನು ಕೂಡ ನೀಡುತ್ತೇವೆ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡುವುದರ ಮೂಲಕ ರಿಸಲ್ಟ್ ಪಡೆಯಬಹುದು. 13ನೇ ವಾರದಲ್ಲಿ ಮಾಳು ಮತ್ತು ಸೂರಜ್ ರವರು ಎಲಿಮಿನೇಟ್ … Read more