ಬಿಗ್ ಬಾಸ್ ಕನ್ನಡ 12’ಶೋ ಡೇಟ್ ಫಿಕ್ಸ್, ಯಾವಾಗ ಶುರುವಾಗುತ್ತೆ ಬಿಗ್ ಬಾಸ್,BBK12, Kiccha Sudeep
ನಮಸ್ಕಾರ ಸ್ನೇಹಿತರೇ, Bigg Boss Kannada Season 11 ಮುಗಿದು ಇದೀಗ 12ನೇ ಸೀಸನ್ ಗೆ ಕಾಲಿಟ್ಟಿದೆ. ‘ಕಿಚ್ಚ ಸುದೀಪ್’ ನಿರೂಪಣೆಯ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭದ ಡೇಟ್ ಕೂಡ ಇದೀಗ ಫಿಕ್ಸ್ ಆಗಿದೆ. ಈ ಬಾರಿಯ ಬಿಗ್ಬಾಸ್ 12 ಯಾವಾಗ ಆರಂಭವಾಗುತ್ತೆ ಎನ್ನುವುದನ್ನ ಕಿಚ್ಚ ಸುದೀಪ್ ರವರು ಅನೌನ್ಸ್ ಮಾಡಿದ್ದಾರೆ. ಇನ್ನು ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭವಾಗುತ್ತೆ ಎನ್ನುವುದನ್ನ ಇದೀಗ ತಿಳಿಯೋಣ. ಬಿಗ್ ಬಾಸ್ ಕನ್ನಡ 12’ಶೋ ಡೇಟ್ ಫಿಕ್ಸ್, … Read more