ನಮಸ್ಕಾರ ಸ್ನಹಿತರೇ, SBI ಬ್ಯಾಂಕ್ ಕಡೆಯಿಂದ ಯುಪಿಐ ಸೇವೆಗಳನ್ನು ಸ್ಥಗಿತಗೊಳಿಸುವುದರ ಹಿಂದಿನ ಕಾರಣವನ್ನು ಇದೀಗ ಬ್ಯಾಂಕ್ ವಿವರಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಹೌದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.
SBI Bank: ಎಸ್‌ಬಿಐ ಗ್ರಾಹಕರಿಗೆ ಬಿಗ್ ನ್ಯೂಸ್! ಯುಪಿಐ ಸೇವೆ ಸ್ಥಗಿತ, UPI Shutdown From SBI, UPI Shocking update, Government Scheme Update, RBI New Rules
ಡಿಜಿಟಲ್ ಯುಗದಲ್ಲಿ ಆನ್ಲೈನ್ ಮೂಲಕವೇ ಬಹುತೇಕ ವ್ಯಾಪಾರ-ವ್ಯವಹಾರಗಳು (Business) ನಡೆಯುತ್ತದೆ. ಒಂದೇ ಒಂದು ದಿನ ಬ್ಯಾಂಕ್ UPI ಸೇವೆ ರದ್ದಾಗಿದ್ದು ಗ್ರಾಹಕರು (Customers) ಹಣ ವರ್ಗಾವಣೆಗೆ ಪರದಾಡುವಂತೆ ಆಗುತ್ತೆ. ಇದೀಗ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ SBIನಲ್ಲಿ UPI ಸೇವೆ (UPI service) ಸ್ಥಗಿತಗೊಳ್ಳಲಿದೆ ಎನ್ನುವ ಸುದ್ದಿ ಇದೀಗ ಕೇಳಿ ಗ್ರಾಹಕರು ಕೂಡ ಶಾಕ್ ಆಗಿದ್ದಾರೆ. ಕಾರಣ ಏನು? ಎಷ್ಟು ದಿನ ಅಥವಾ ಎಷ್ಟು ಗಂಟೆ UPI ಸೇವೆ ಇರೋದಿಲ್ಲ ಎಲ್ಲಾ ಮಾಹಿತಿಯನ್ನು ಇದೀಗ ನೋಡೋಣ.
SBI ಬ್ಯಾಂಕ್ UPI ಸೇವೆ ಸ್ಥಗಿತ
ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ ಕೋಟ್ಯಂತರ ಗ್ರಾಹಕರು ಎಸ್‌ಬಿಐನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಹೀಗಾಗಿ ಗ್ರಾಹಕರಿಗೆ ಇದು ದೊಡ್ಡ ಸುದ್ದಿ ಆಗಿದೆ. ಗ್ರಾಹಕರು ಈ ದಿನ UPI ಪಾವತಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. UPI ಸೇವೆ ಡೌನ್ ಆಗಿರಬಹುದು ಅಥವಾ ಸರ್ವರ್ ಡೌನ್ ಆಗಿರಬಹುದು, ಆದ್ದರಿಂದ ಪಾವತಿಗಳನ್ನು ಮಾಡುವಾಗ ನೀವು ಸಮಸ್ಯೆಗಳನ್ನು ಎದುರಿಸುತ್ತೀದ್ದಿರ.
Recent Post:
-
ಕರ್ನಾಟಕ ಸರ್ಕಾರದ ಹೊಸ ಯೋಜನೆಯಿಂದ ಮಹಿಳೆಯರಿಗೆ ಉಚಿತ ವಿದ್ಯುತ್ ಸ್ಕೂಟರ್, Free Electric Scotty Scheme, ಉಚಿತ ಸ್ಕೂಟರ್ ವಿತರಣೆ
-
SBI Scholarship 2025, ಎಸ್ ಬಿ ಐ ಕಡೆಯಿಂದ ವಿದ್ಯಾರ್ಥಿಗಳಿಗೆ ಸಿಗುತ್ತೆ 20 ಲಕ್ಷ ಸ್ಕಾಲರ್ಶಿಪ್, SBIF ಆಶಾ ವಿದ್ಯಾರ್ಥಿವೇತನ, Scholarship 2025
ಯುಪಿಐ (UPI) ಸೇವೆ ಸ್ಥಗಿತಕ್ಕೆ ಕಾರಣ ಏನು?
ಯುಪಿಐ ಸೇವೆಗಳನ್ನು ಸ್ಥಗಿತಗೊಳಿಸುವುದರ ಹಿಂದಿನ ಕಾರಣವನ್ನು ಬ್ಯಾಂಕ್ ಇದೀಗ ವಿವರಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ಇದೀಗ ನೀಡಿದೆ. ಯೋಜಿತ ತಂತ್ರಜ್ಞಾನ ನವೀಕರಣಗಳಿಂದಾಗಿ, SBI ನ UPI ಸೇವೆಯು ಮೇ 7, 2025 ರಂದು ಮಧ್ಯಾಹ್ನ 12:15 ರಿಂದ ಬೆಳಿಗ್ಗೆ 1:00 ರವರೆಗೆ (IST) ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ, ಗ್ರಾಹಕರು ಮುಂಚಿತವಾಗಿ ಹಣವನ್ನು ಹಿಂಪಡೆಯಬೇಕು ಅಥವಾ ಪಾವತಿಗಳನ್ನು ಮಾಡಬೇಕು ಎಂದು ಬ್ಯಾಂಕ್ ಪ್ರಕಟಣೆ ಮೂಲಕ ತಿಳಿಸಿದೆ.
ಈ ಒಂದು ಕಾರಣದಿಂದ ಇದೀಗ ಯುಪಿಐ ಸೇವೆಗಳನ್ನು ಸ್ಥಗಿತಗೊಳಿಸಿದೆ. ಆದ್ದರಿಂದ ಇದು ಗ್ರಾಹಕರಿಗೆ ಈ ವಿಷಯ ಗೊತ್ತಿರಬೇಕು.
SBI Bank: ಎಸ್‌ಬಿಐ ಗ್ರಾಹಕರಿಗೆ ಬಿಗ್ ನ್ಯೂಸ್! ಯುಪಿಐ ಸೇವೆ ಸ್ಥಗಿತ, UPI Shutdown From SBI, UPI Shocking update, Government Scheme Update, RBI New Rules