ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರಾಂಡ್ ಓಪನಿಂಗ್ ಆಗಿದ್ದು, ಒಟ್ಟು 19 ಜನ ಕಂಟೆಸ್ಟಂಟ್ ಗಳು ಬಿಗ್ ಬಾಸ್ ಮನೆಗೆ ಹೋಗಿದ್ದರು. ಇನ್ನು ಈ ಬಾರಿಯ ಮೊದಲ ಟ್ವಿಸ್ಟ್ ನಲ್ಲಿ ರಕ್ಷಿತಾ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 12ರ ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ, Rakshita First Day Eliminated, Bigg Boss Season 12 Updates, Bbk12, Bigg Boss Kannada
ಕನ್ನಡದ ಅತ್ಯಂತ ಹೆಚ್ಚು ಜನಪ್ರಿಯ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇದೀಗ ಈ ಬಾರಿಯ ಬಿಗ್ ಬಾಸ್ ಸೀಸನ್ 12 ಭರ್ಜರಿಯಾಗಿ ಆರಂಭವಾಗಿದ್ದು, ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಇನ್ನು ಮೊದಲ ದಿನವೇ ರಕ್ಷಿತಾ ರವರು ಎಲಿಮಿನೇಟ್ ಆಗಿದ್ದಾರೆ.
ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
ಇನ್ನು ನಿಮ್ಮ ಪ್ರಕಾರ ಇವರಲ್ಲಿ ಈ ಬಾರಿಯ ವಿನ್ನರ್ ಯಾರು ಆಗಬೇಕು ಎಂಬುದನ್ನು ಪ್ರತಿಯೊಬ್ಬರು ಕಾಮೆಂಟ್ ಮಾಡಿ ತಿಳಿಸಿ.

ರಕ್ಷಿತಾ ಎಲಿಮಿನೇಟ್:
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗ ಸ್ಪರ್ಧಿಗಳಿಗೆ ಜಂಟಿ ಹಾಗೂ ಒಂಟಿ ತಂಡವನ್ನಾಗಿ ಮಾಡಿ ಸ್ಪರ್ಧಿಗಳು ಹೋಗಿದ್ದರು. ಆದರೆ 3 ಜನ ಕಂಟೆಸ್ಟಂಟ್ ಗಳು ಜಂಟಿ ಕೂಡ ಅಲ್ಲ. ಹಾಗೂ ಒಂಟಿ ಕೂಡ ಅಲ್ಲ. ಅವರೇ ಸ್ಪಂದನಾ ಸೋಮಣ್ಣ, ಮಾಳು ನಿಪನಾಲ್ ಮತ್ತು ರಕ್ಷಿತಾ. ಇವರು ನೇರವಾಗಿ ನಾಮಿನೇಟ್ ಆಗುತ್ತಾರೆ. ಇನ್ನು ಮನೆಯ ಸ್ಪರ್ಧಿಗಳು ಎಲ್ಲರೂ ಒಂದೊಂದು ಕಾರಣಗಳನ್ನು ನೀಡಿ. ಅವರನ್ನು ಎಲಿಮಿನೇಟ್ ಮಾಡುವುದಾಗುತ್ತದೆ. ಇನ್ನು ಈ ಪೈಕಿ ಸ್ಪಂದನಾ ಸೋಮಣ್ಣ ಮತ್ತು ಮಾಳು ನಿಪನಾಲ್ ಸೇಫ್ ಆಗುತ್ತಾರೆ. ಇನ್ನು ರಕ್ಷಿತಾ ರವರು ಮೊದಲ ದಿನವೇ ಎಲಿಮಿನೇಟ್ ಆಗಿ ಹೊರ ಬರುತ್ತಾರೆ.
ಇನ್ನು ಮುಂದಿನ ದಿನಗಳಲ್ಲಿ ಕಂಟೆಸ್ಟಂಟ್ ನಾಮಿನೇಟ್ ಆಗಿ ವೋಟ್ ಮೂಲಕ ಎಲಿಮಿನೇಷನ್ ಪ್ರಕ್ರಿಯೆ ಶುರುವಾಗುತ್ತದೆ.
ಇದನ್ನ ಓದಿ: ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಲಿಸ್ಟ್ ರಿವೀಲ್, Bigg Boss Season 12 Contestants List, Bbk12
ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡಿ.
ಬಿಗ್ ಬಾಸ್ ನಲ್ಲಿ ಪ್ರತಿ ಯಾರ ಒಂದೊಂದು ಎಲಿಮಿನೇಷನ್ ಇರುತ್ತದೆಯೋ. ಇನ್ನು ನಿಮ್ಮ ನೆಚ್ಚಿನ ಸ್ಪರ್ಧಿ ನಾಮಿನೇಟ್ ಆಗಿದ್ದರೆ, ಅವರಿಗೆ ನೀವು ವೋಟ್ ಮಾಡಿ ಅವರನ್ನು ನೀವು ಸೇವ್ ಮಾಡಬಹುದು. ಇನ್ನು ವೋಟ್ ಹೇಗೆ ಮಾಡುವುದು ಎಂದರೆ,
ಇನ್ನು ವೋಟ್ ಹೇಗೆ ಮಾಡುವುದು ಎಂದರೆ,
- ನೀವು ವೋಟ್ ಮಾಡುವುದರೇ, Jio Hostar ಅಪ್ಲಿಕೇಶನ್ ನಲ್ಲಿ ವೋಟ್ ಮಾಡಬೇಕು.
- ಅದಕ್ಕಾಗಿ ಮೊದಲು Jio Hostar ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ Jio Hostar ಅಪ್ಲಿಕೇಶನ್ ನಲ್ಲಿ ನೀವು ರಿಜಿಸ್ಟರ್ ಆಗಬೇಕು.
- ನಂತರ ನೀವು ಲಾಗಿನ್ ಆಗಬೇಕು.
- ಲಾಗಿನ್ ಆದ ಬಳಿಕ Search bar ನಲ್ಲಿ Bigg Boss Kannada Season 12 ಎಂದು ಸರ್ಚ್ ಮಾಡಿ.
- ನಂತರ ಈ ವಾರ ನಾಮಿನೇಟ್ ಆದ ಸ್ಪರ್ಧಿಗಳ ಲಿಸ್ಟ್ ನಿಮ್ಮ ಮುಂದೆ ಇರುತ್ತೆ.
- ಅಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಲು, ಅವರ ಭಾವಚಿತ್ರ ಮೇಲೆ ಕ್ಲಿಕ್ ಮಾಡಿ, ಕೆಳಗಡೆ Vote Now ಮೇಲೆ ಕ್ಲಿಕ್ ಮಾಡಬೇಕು.
ಹೀಗೆ ನಿಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಿ ಸಪೋರ್ಟ್ ಮಾಡಬಹುದು. ಈ ಬಾರಿಯ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಅಂತ ಕಾಮೆಟ್ ಮಾಡಿ ತಿಳಿಸಿ.
ಬಿಗ್ ಬಾಸ್ ಸೀಸನ್ 12ರ ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ, Rakshita First Day Eliminated, Bigg Boss Season 12 Updates, Bbk12, Bigg Boss Kannada

