ನಮಸ್ಕಾರ ಸ್ನೇಹಿತರೇ, ಇದೀಗ ರೈಲ್ವೆ ಇಲಾಖೆಯ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆಗೆ ಆಹ್ವಾನ ನೀಡಲಾಗಿದೆ. ಆಸಕ್ತಿ ಉಳ್ಳವರು ಕೂಡಲೇ ನೀವು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸುವ ಬಗೆ ಹೇಗೆ, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಎಲ್ಲವನ್ನು ಇದರಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತೆ. ಆದ್ದರಿಂದ ಲೇಖನವನ್ನು ಪೂರ್ತಿಯಾಗಿ ಓದಿ.
ಇನ್ನು ನೀವು ಅರ್ಜಿ ಸಲ್ಲಿಸದಿದ್ದಾರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ whatsapp group ಗಳಿಗೆ ಆದಷ್ಟು ಶೇರ್ ಮಾಡಿ. ಕೆಲಸಕ್ಕಾಗಿ ತುಂಬಾ ಜನ ಹುಡುಕುತ್ತಾ ಇರುತ್ತಾರೆ.
Railway Recruitment 2025, ರೈಲ್ವೆ ಇಲಾಖೆಯ ಹುದ್ದೆಗೆ ಅರ್ಜಿ ಆಹ್ವಾನ, 620+ Post out for PMBI Recruitment, railway recruitment control board, railway vacancy
ರೈಲ್ವೆ ವಿಕಾಸ ನಿಗಮ ಲಿಮಿಟೆಡ್ ಕಡೆಯಿಂದ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೌದು ಇಲ್ಲಿ ಖಾಲಿ ಇರುವ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡೋಣ.
ಹುದ್ದೆ: ಜನರಲ್ ಮ್ಯಾನೇಜರ್
ಖಾಲಿ ಇರುವ ಹುದ್ದೆಗಳು: 620
ಉದ್ಯೋಗ ಸ್ತಾಳ: ಬೆಂಗಳೂರು – ಕರ್ನಾಟಕ.
ಸ್ಯಾಲರಿ / Salary:
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆಯಂತೆ ಮಾಸಿಕ ₹1,20,000-2,80,000/-ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಶುಲ್ಕ / Salary:
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆಯಂತೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಕೆ ಫ್ರೀ ಆಗಿರುತ್ತೆ.
Recent Post:
-
ಸೆಂಟ್ರಲ್ ಬ್ಯಾಂಕ್ ನಲ್ಲಿ ಖಾಲಿ ಇರುವ 1000 ಹುದ್ದೆಗಳಿಗೆ ಅರ್ಜಿ ಆಹ್ವಾನ, Central Bank Credit Officer Recruitment 2025, Bank Job Update 2025
-
KSRTC Job Recruitment, ಕ.ರಾ.ರ.ಸಾ. ನಿಗಮದಿಂದ ಭರ್ಜರಿ ಉದ್ಯೋಗ ಅವಕಾಶ, KSRTC Recruitment 2025
ವಿದ್ಯಾರ್ಹತೆ / Education Qualification:
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಬಿ.ಎಸ್ಸಿ, ಎಂ.ಎಸ್ಸಿ, ಬಿ.ಟೆಕ್, ಎಂ.ಟೆಕ್, ಬಿ.ಫಾರ್ಮಾ, ಬಿಸಿಎ, ಎಂಸಿಎ, ಎಂಬಿಎ, ಎಂ.ಫಾರ್ಮಾ, ಪೂರ್ಣಗೊಳಿಸಿರಬೇಕು. ಇವರುಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
PMBI ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಗರಿಷ್ಠ ವಯಸ್ಸು 54 ವರ್ಷ ವಯೋಮಿತಿ ಆಗಿರಬೇಕು.
ಆಯ್ಕೆ ಪ್ರಕ್ರಿಯೆ / Selection Process:
PMBI ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ,
- screening / ಸ್ಕ್ರೀನಿಂಗ್
- Interview / ಸಂದರ್ಶನ
ಅರ್ಜಿ ಸಲ್ಲಿಸುವ ಲಿಂಕ್: Apply Now
ಅರ್ಜಿ ಸಲ್ಲಿಸುವುದು ಹೇಗೆ:
- ಮೇಲೆ ನೀಡಿರುವ ರೈಲ್ವೆ ವಿಕಾಸ ನಿಗಮ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.
- ನೀವು ಅರ್ಜಿ ಸಲ್ಲಿಸಲಿರುವ PMBI ನೇಮಕಾತಿ ಮೇಲೆ ಕ್ಲಿಕ್ ಮಾಡಿ.
- ಕಾರ್ಯನಿರ್ವಾಹಕ, ಸಹಾಯಕ ವ್ಯವಸ್ಥಾಪಕ ಉದ್ಯೋಗಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
- ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಒಮ್ಮೆ ನೋಡಿ.
- ನೀವು ಅರ್ಹರಾಗಿದ್ದರೆ ಅರ್ಜಿ ಸಲ್ಲಿಸಬಹುದು.
ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸದಿದ್ದಾರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ WhatsApp group ಗಳಿಗೆ ಆದಷ್ಟು ಶೇರ್ ಮಾಡಿ. ಕೆಲಸಕ್ಕಾಗಿ ತುಂಬಾ ಜನ ಹುಡುಕುತ್ತಾ ಇರುತ್ತಾರೆ. ಅವರುಗಳಿಗೆ ಇದು ಸಹಾಯವಾಗುತ್ತದೆ.
ಇನ್ನು ಉದ್ಯೋಗಕ್ಕೆ ಸಂಬಂಧ ಪಟ್ಟಂತೆ ಅನೇಕ ಮಾಹಿತಿ ನಮ್ಮ ವೆಬ್ಸೈಟು ನಲ್ಲಿ ಇದೆ. ಒಮ್ಮೆ Visit ಮಾಡಿ ಮಾಹಿತಿ ತಿಳಿಯಿರಿ.
Railway Recruitment 2025, ರೈಲ್ವೆ ಇಲಾಖೆಯ ಹುದ್ದೆಗೆ ಅರ್ಜಿ ಆಹ್ವಾನ, 620+ Post out for PMBI Recruitment, Railway recruitment control board