ನಮಸ್ಕಾರ ಸ್ನೇಹಿತರೇ, ಇದೀಗ ಕೇಂದ್ರ ಸರ್ಕಾರದಿಂದ ಹೊಸ ಯೋಜನೆಯೊಂದನ್ನ ತರಲಾಗಿದೆ. ಈ ಯೋಜನೆಯ ಮೂಲಕ ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಹಣ ಅವರ ಖಾತೆಗಳಿಗೆ ಜಮಾ ಆಗುತ್ತದೆ. ಇನ್ನು ಅರ್ಜಿ ಸಲ್ಲಿಸಿದ್ರೆ ಮಾತ್ರ ಅವರುಗಳಿಗೆ ಸಿಗುತ್ತದೆ. ಇನ್ನು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಇನ್ನು ಈ ಯೋಜನೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹಾಗೂ ಬೇಕಾದ ದಾಖಲೆಗಳು ಹಾಗೂ ನಿಮಗೆ ಪ್ರತಿ ತಿಂಗಳು 3000 ಹಣ ಸಿಗಬೇಕು ಅಂದ್ರೆ ಎನು ಮಾಡಬೇಕು ಎಂದು ಎಲ್ಲಾ ಮಾಹಿತಿ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ.
ಇನ್ನು ನೀವು ಅರ್ಜಿ ಸಲ್ಲಿಸದಿದ್ದಾರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ whatsapp group ಗಳಿಗೆ ಆದಷ್ಟು ಶೇರ್ ಮಾಡಿ. ಕೆಲಸಕ್ಕಾಗಿ ತುಂಬಾ ಜನ ಹುಡುಕುತ್ತಾ ಇರುತ್ತಾರೆ.
Pradhan Mantri Shram Yogi Maandhan, ಮೋದಿ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 3000 ಪಿಂಚಣಿ, PM-SYM Scheme ಬಂಪರ್ ಯೋಜನೆ, PM Scheme 2025, Government New Scheme
ಹೌದು ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆಯಡಿ (Pradhan Mantri Shram Yogi Maandhan) ಪ್ರತಿ ತಿಂಗಳಿಗೆ ₹3000 ಪಿಂಚಣಿ ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ತುಂಬಾ ಸುಲಭವಾಗಿರುತ್ತದೆ. ಅದರ ಬಗ್ಗೆ ಇದೀಗ ತಿಳಿಯೋಣ.
ಯೋಚನೆಯ ಹೆಸರು – ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ
ಯೋಜನೆಯ ಲಾಭ – ಪ್ರತಿ ತಿಂಗಳು 3000
ಅರ್ಜಿ ಸಲ್ಲಿಸುವುದು – ಆನ್ಲೈನ್ ಮುಖಾಂತರ
ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
- ಭಾರತೀಯ ನಾಗರಿಕರು ಅರ್ಜಿಸಲ್ಲಿಸಬೇಕು.
- ಅಸಂಘಟಿತ ವಲಯದ ಯಾವುದೇ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. (ಉದಾಹರಣೆಗೆ ಹೂವು ಹಣ್ಣು ಮಾರುವವರು, ತಳ್ಳುಗಾಡಿ ವ್ಯಾಪಾರಿಗಳು, ಚಿಕ್ಕ ಕಿರಾಣಿ ಅಂಗಡಿ ಹೊಂದಿರುವವರು, ಬೀದಿ ಬಳಿ ವ್ಯಾಪಾರಿಗಳು, ಟೈಲರ್ ಗಳು, ಕೃಷಿ ಕಾರ್ಮಿಕರು, ಆಟೋ ಡ್ರೈವರ್)
- ಅರ್ಜಿದಾರರ ತಿಂಗಳ ಆದಾಯ ರೂ.15,000 ಕ್ಕಿಂತ ಕಡಿಮೆ ಸಂಬಳ ಅಥವಾ ಆದಾಯ ಪಡೆಯುವಂತವರು ಅರ್ಜಿ ಸಲ್ಲಿಸಬಹುದು.
- ಅರ್ಜಿದಾರ EPFO, ESIC, NPS ಇತ್ಯಾದಿ ಯಾವುದೇ ಸರ್ಕಾರಿ ಸೌಲಭ್ಯ ಹೊಂದಿರಬಾರದು
- ಅರ್ಜಿದಾರ ಇ-ಶ್ರಮ್ ಕಾರ್ಡ್ ಹೊಂದಿರಬೇಕು
- 18 ವರ್ಷ ಮೇಲ್ಪಟ್ಟು 40 ವರ್ಷ ವಯಸ್ಸಿನ ಒಳಗಿನವರು ಅರ್ಜಿ ಸಲ್ಲಿಸಬಹುದು.
Recent Post:
-
SSP Scholarship 2025, SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ
-
How To Earn Money From Online 2025, ಆನ್ಲೈನ್ನಲ್ಲಿ 2025 ರಲ್ಲಿ ಹಣ ಸಂಪಾದಿಸುವುದು ಹೇಗೆ? Online Earning Tips 2025
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಅಳತೆಯ ಫೋಟೋಗಳು
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- ಉಳಿತಾಯ ಖಾತೆ ಹಾಗೂ ನಾಮಿನಿ ವಿವರಗಳು
ಅರ್ಜಿ ಸಲ್ಲಿಸೋದು ಹೇಗೆ?
- ಇನ್ನು ನಿಮ್ಮ ವ್ಯಾಪ್ತಿಗೆ ಬರುವ ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
- ಆಸಕ್ತರು ಹತ್ತಿರದಲ್ಲಿರುವ ಯಾವುದೇ CSC ಕೇಂದ್ರಗಳಲ್ಲಿ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ರೆ, ಈ ಮೇಲೆ ನೀಡಿರುವ ಎಲ್ಲಾ ಅರ್ಹತೆಗಳು ನಿಮ್ಮ ಬಳಿ ಇದ್ರೆ, ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಅತ್ಯಂತ ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ಪಾಲಾನುಭವಿಗಳಾಗಬೆಂಕಂದ್ರೆ ನೀವು ಅರ್ಜಿ ಸಲ್ಲಿಸಿ.
ಇನ್ನು ನೀವು ಅರ್ಜಿ ಸಲ್ಲಿಸದಿದ್ದಾರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ WhatsApp group ಗಳಿಗೆ ಆದಷ್ಟು ಶೇರ್ ಮಾಡಿ. ಕೆಲಸಕ್ಕಾಗಿ ತುಂಬಾ ಜನ ಹುಡುಕುತ್ತಾ ಇರುತ್ತಾರೆ.
Pradhan Mantri Shram Yogi Maandhan, ಮೋದಿ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 3000 ಪಿಂಚಣಿ, PM-SYM Scheme ಬಂಪರ್ ಯೋಜನೆ, PM Scheme 2025, Government New Scheme