ನಮಸ್ಕಾರ ಸ್ನೇಹಿತರೇ, ನೀವು 10ನೇ ತರಗತಿ ಪಾಸ್ ಆಗಿದ್ರೆ ನೀವು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಇದೀಗ ಭಾರತೀಯ ಅಂಚೆ ಇಲಾಖೆ ನಿಮಮಗಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ನೇಮಕಾತಿ ಆರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಉತ್ತಮ ಸಂಬಳ ಹಾಗೂ ಸರ್ಕಾರಿ ಉದ್ಯೋಗವನ್ನು ಪಡೆಯಬಹುದು. ಇನ್ನು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಹಾಗೂ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಿಗಲಿದೆ. ಆದ್ದರಿಂದ ಈ ಲೇಖನ ಪೂರ್ತಿಯಾಗಿ ನೋಡಿ.
Post Office ಅಂಚೆ ಇಲಾಖೆ ನೇಮಕಾತಿ ಆರಂಭ, 10ನೇ ತರಗತಿ ಪಾಸ್ ಮಾಡಿದವರು ಅರ್ಜಿ ಸಲ್ಲಿಸಿ, ಸರ್ಕಾರಿ ಉದ್ಯೋಗಾವಕಾಶ ವೇತನ 19900/- , Karnataka Postal Recruitment 2025, Post Office Vacancy 2025
ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಿ. ಇಲ್ಲವಾದಲ್ಲಿ ತುಂಬಾ ಜನ ಉದ್ಯೋಗಕ್ಕಾಗಿ ಎಲ್ಲೆಡೆ ಹುಡುಕುತ್ತಿರುತ್ತಾರೆ. ಅವರುಗಳಿಗೆ ಉಪಯೋಗವಾಗಲು ಆದಷ್ಟು ನಿಮ್ಮ ಬಳಿ ಇರುವ whatsapp group ಗಳಿಗೆ ಶೇರ್ ಮಾಡಿ.
Karnataka Postal Circle Vacancy:
Organization Name: Karntaka Postal Circle
Name of Post: 1135
Job Location: Karnataka
Post Name Gramin Dak Sevak (BPM/ABPM)
Salary: 10,000 – 29,380 Per Month
Karnataka Postal Circle Vacancy Details
Division Name |
No of Posts |
Bagalkot |
24 |
Ballari |
41 |
BANGALORE GPO |
4 |
Belagavi |
27 |
Bengaluru East |
54 |
Bengaluru South |
49 |
Bengaluru West |
13 |
Bidar |
24 |
Channapatna |
30 |
Chikkamagaluru |
37 |
Chikodi |
18 |
Chitradurga |
35 |
Davanagereal Office |
34 |
Dharwad |
29 |
Gadag |
9 |
Gokak |
3 |
Hassan |
50 |
Haveri |
20 |
Kalaburagi |
27 |
Karwar |
32 |
Kodagu |
33 |
Kolar |
50 |
Koppal |
22 |
Mandya |
43 |
Mangaluru |
23 |
Mysuru |
45 |
Nanjangud |
35 |
Puttur |
50 |
Raichur |
13 |
RMS BG |
24 |
RMS HB |
2 |
RMS Q |
2 |
Shivamogga |
36 |
Sirsi |
33 |
Tumakuru |
64 |
Udupi |
56 |
Vijayapura |
26 |
Yadgiri |
18 |
Karnataka Postal Circle Salary Details:
Post Name |
Salary (Per Month) |
Gramin Dak Sevak (Branch Postmaster) |
Rs.12000-29380/- |
Gramin Dak Sevak (Assistant Branch Postmaster/Dak Sevak) |
Rs.10000-24470/- |
Karnataka Postal Circle Recruitment ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ :
- 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ವರ್ಷಕ್ಕಿಂತ ಹೆಚ್ಚು ಹಾಗೂ 40 ವರ್ಷಕ್ಕಿಂತ ಕಡಿಮೆ ಇರಬೇಕು.
Age relaxation:
- OBC Candidates: 03 Years
- SC/ST Candidates: 05 Years
- PWD (General) Candidates: 10 Years
- PWD (OBC) Candidates: 13 Years
- PWD (SC/ST) Candidates: 15 Years
Recent Post:
-
ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, NWKRTC Job 2025, Job Update 2025
-
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, New Ration Card Apply Details, APL and BPL Ration Card
Application Fee:
- Female / SC / ST / PWD & Transwomen Candidates: Nil
- All Other Candidates: Rs.100/-
- Mode of Payment: Online
ಅರ್ಜಿ ಸಲ್ಲಿಸಲು ಲಿಂಕ್: Apply Now
Selection Process:
- Merit List
- Document Verification & Interview
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ವಿದ್ಯಾರ್ಥಿಯ ಆಧಾರ ಕಾರ್ಡ್
- ಪಾನ್ ಕಾರ್ಡ್
- SSLC ಪಾಸ್ ಆಗಿರುವ ಸರ್ಟಿಫಿಕೇಟ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯು ಪದವಿ ಮುಗಿದ ಪ್ರಮಾಣ ಪತ್ರ
- ವಿಳಾಸ ಪುರಾವೆ ಪತ್ರ
- ಮೊಬೈಲ್ ನಂಬರ್ ಹಾಗೂ ಮೇಲ್ ID
- ಬ್ಯಾಂಕ್ ಪಾಸ್ ಬುಕ್ ಪ್ರತಿ
ಈ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇತ್ತು ಅಂದ್ರೆ ನೀವು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸೋದು ಹೇಗೆ?
- Karnataka Postal Circle ಗೆ ಅರ್ಜಿ ಸಲ್ಲಿಸಲು ಮೇಲೆ ನೀಡುವುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಂತರ ವೆಬ್ಸೈಟ್ ಓಪನ್ ಆಗುತ್ತೆ. ಮೊದಲು ನೀವು ಅಲ್ಲಿ ರಿಜಿಸ್ಟೇಷನ್ ಮಾಡಿಸಿಕೊಳ್ಳಬೇಕು.
- ನಂತರ ಮೇಲೆ Recruitment Notification ಇರುತ್ತೆ. ಅಲ್ಲಿ ಕ್ಲಿಕ್ ಮಾಡಿ.
- ಆಗ ನಿಮ್ಮ ಎಲ್ಲಾ ದಾಖಲೆಗಳನ್ನ ಆ ಅಪ್ಲಿಕೇಷನ್ ನಲ್ಲಿ Fill ಮಾಡಿ ಅರ್ಜಿ ಸಲ್ಲಿಸಬೇಕು.
ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಿ. ಇಲ್ಲವಾದಲ್ಲಿ ತುಂಬಾ ಜನ ಉದ್ಯೋಗಕ್ಕಾಗಿ ಎಲ್ಲೆಡೆ ಹುಡುಕುತ್ತಿರುತ್ತಾರೆ. ಅವರುಗಳಿಗೆ ಉಪಯೋಗವಾಗಲು ಆದಷ್ಟು ನಿಮ್ಮ ಬಳಿ ಇರುವ WhatsApp group ಗಳಿಗೆ ಶೇರ್ ಮಾಡಿ. ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಿ.
Post Office ಅಂಚೆ ಇಲಾಖೆ ನೇಮಕಾತಿ ಆರಂಭ, 10ನೇ ತರಗತಿ ಪಾಸ್ ಮಾಡಿದವರು ಅರ್ಜಿ ಸಲ್ಲಿಸಿ, ಸರ್ಕಾರಿ ಉದ್ಯೋಗಾವಕಾಶ ವೇತನ 19900/-, Karnataka Postal Recruitment 2025, Post Office Vacancy 2025